ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ಶಾಲೆಗಳು ಔಪಚಾರಿಕವಾಗಿ ಪೂರ್ಣಾವಧಿಯವರೆಗೆ ನಡೆಯದ ಕಾರಣ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸ ಹಾಗೂ ಶೈಕ್ಷಣಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದನ್ನು ಹಲವು ಅಧ್ಯಯನಗಳು ದೃಢಪಡಿಸಿವೆ. ಇಂತಹ ಪರಿಣಾಮವನ್ನು ಸರಿದೂಗಿಸಲು 10ನೇ ತರಗತಿಗೆ 30 ದಿನಗಳ ಸೇತುಬಂಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸೇತುಬಂಧಕ್ಕಾಗಿ 8 ಮತ್ತು 9ನೇ ತರಗತಿಯಲ್ಲಿನ ಅತೀ ಮುಖ್ಯ ಕಲಿಕಾ ಫಲಗಳನ್ನು ಒಟ್ಟು ಸೇರಿಸಿ 10ನೇಯ ತರಗತಿಯ ಕಲಿಕೆಗೆ ಅನುಕೂಲವಾಗುವಂತೆ ಪುನರ್ ಸಂಘಟಿಸಲಾಗಿದೆ. ಹೀಗೆ ಸಂಘಟಿಸಲಾದ ಕಲಿಕಾ ಫಲಗಳಿಗೆ ಕೆಲವು ಮಾದರಿ ಚಟುವಟಿಕೆಗಳನ್ನು ಇಲ್ಲಿ ರೂಪಿಸಲಾಗಿದೆ.
FIRST LANGUAGE KANNADA
SECOND LANGUAGE ENGLISH
THIRD LANGUAGE HINDI
MATEMATICS
SCIENCE
SCIENCE ENGLISH MEDIUM
SOCIAL SCIENCE
KALIKA CHETARIKE 2022-23
CLASS 4-9
Sub- ENGLISH
TEACHER HANDBOOKS
Student Workbooks
⚜️