PRATIBHA KARANJI 2023-24 ಪ್ರತಿಭಾ ಕಾರಂಜಿ ಸ್ಪರ್ಧೆ ಧಾರ್ಮಿಕ ಪಠಣ (ಸಂಸ್ಕೃತ)

 ಪ್ರತಿಭಾ ಕಾರಂಜಿ ಸ್ಪರ್ಧೆ 2023-24

ವೈಯಕ್ತಿಕ ಸ್ಪರ್ಧೆಗಳು



ಧಾರ್ಮಿಕ ಪಠಣ (ಸಂಸ್ಕೃತ)

ezgif.com gif maker%20(2)


1 ರಿಂದ 4ನೆಯ ತರಗತಿ –


ಭಗವದ್ಗೀತೆಯ 12ನೆಯ ಅಧ್ಯಾಯದ 1 ರಿಂದ 5 ಶ್ಲೋಕಗಳು

ಉಚ್ಛಾರ ಸ್ಪಷ್ಟತೆ, ಸ್ವರದ ಏರಿಳಿತ, ನಿರರ್ಗಳತೆಗೆ ಪ್ರಾಶಸ್ತ್ರ ನೀಡಲಾಗುವುದು.

ನಿಗದಿಪಡಿಸಿದ ಸಮಯ 3 ರಿಂದ 5 ನಿಮಿಷ



 

5 ರಿಂದ 7ನೆಯ ತರಗತಿ –

ಭಗವದ್ಗೀತೆಯ 12ನೆಯ ಅಧ್ಯಾಯದ 1 ರಿಂದ 10 ಶ್ಲೋಕಗಳನ್ನು ಪಠಣ ಮಾಡಬೇಕು.

ಉಚ್ಚಾರ ಸ್ಪಷ್ಟತೆ, ಸ್ತರದ ಏರಿಳಿತ, ನಿರರ್ಗಳತೆಗೆ ಪ್ರಾಶಸ್ತ್ರ ನೀಡಲಾಗುವುದು.

ನಿಗದಿಪಡಿಸಿದ ಸಮಯ 3 ರಿಂದ 5 ನಿಮಿಷ


8 ರಿಂದ 12ನೆಯ ತರಗತಿ –


ಭಗವದ್ಗೀತೆಯ 12ನೆಯ ಅಧ್ಯಾಯದ 1 ರಿಂದ 15 ಶ್ಲೋಕಗಳನ್ನು ಪಠಿಸಬೇಕು.

ಉಚ್ಛಾರ ಸ್ಪಷ್ಟತೆ, ಸ್ವರದ ಏರಿಳಿತ, ನಿರರ್ಗಳತೆಗೆ ಪ್ರಾಶಸ್ತ್ರ, ನೀಡಲಾಗುವುದು.

ನಿಗದಿಪಡಿಸಿದ ಸಮಯ 8 ರಿಂದ 10 ನಿಮಿಷ



ಭಗವದ್ಗೀತೆಯ 12ನೆಯ ಅಧ್ಯಾಯದ 1 ರಿಂದ 15 ಶ್ಲೋಕಗಳು

ಭಕ್ತಿಯೋಗಃ

ಅರ್ಜುನ ಉವಾಚ |

ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ |

ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ || 1 ||


ಶ್ರೀಭಗವಾನುವಾಚ |

ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ |

ಶ್ರದ್ಧಯಾ ಪರಯೋಪೇತಾಸ್ತೇ ಮೇ ಯುಕ್ತತಮಾ ಮತಾಃ || 2 ||


ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ |

ಸರ್ವತ್ರಗಮಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಮ್ || 3 ||


ಸಂನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ |

ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ || 4 ||


ಕ್ಲೇಶೋ‌உಧಿಕತರಸ್ತೇಷಾಮವ್ಯಕ್ತಾಸಕ್ತಚೇತಸಾಮ್ |

ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ || 5 ||


ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ |

ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ || 6 ||


ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್ |

ಭವಾಮಿನ ಚಿರಾತ್ಪಾರ್ಥ ಮಯ್ಯಾವೇಶಿತಚೇತಸಾಮ್ || 7 ||


ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ |

ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ || 8 ||


ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್ |

ಅಭ್ಯಾಸಯೋಗೇನ ತತೋ ಮಾಮಿಚ್ಛಾಪ್ತುಂ ಧನಂಜಯ || 9 ||


ಅಭ್ಯಾಸೇ‌உಪ್ಯಸಮರ್ಥೋ‌உಸಿ ಮತ್ಕರ್ಮಪರಮೋ ಭವ |

ಮದರ್ಥಮಪಿ ಕರ್ಮಾಣಿ ಕುರ್ವನ್ಸಿದ್ಧಿಮವಾಪ್ಸ್ಯಸಿ || 10 ||


ಅಥೈತದಪ್ಯಶಕ್ತೋ‌உಸಿ ಕರ್ತುಂ ಮದ್ಯೋಗಮಾಶ್ರಿತಃ |

ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್ || 11 ||


ಶ್ರೇಯೋ ಹಿ ಙ್ಞಾನಮಭ್ಯಾಸಾಜ್ಙ್ಞಾನಾದ್ಧ್ಯಾನಂ ವಿಶಿಷ್ಯತೇ |

ಧ್ಯಾನಾತ್ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿರನಂತರಮ್ || 12 ||


ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ |

ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ || 13 ||


ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ |

ಮಯ್ಯರ್ಪಿತಮನೋಬುದ್ಧಿರ್ಯೋ ಮದ್ಭಕ್ತಃ ಸ ಮೇ ಪ್ರಿಯಃ || 14 ||


ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯಃ |

ಹರ್ಷಾಮರ್ಷಭಯೋದ್ವೇಗೈರ್ಮುಕ್ತೋ ಯಃ ಸ ಚ ಮೇ ಪ್ರಿಯಃ || 15 ||


CLICK HERE TO DOWNLOAD CIRCULAR



CLICK HERE TO DOWNLOAD CIRCULAR 2





Share with your best friend :)