SSLC EXAM. SEP – 2020
MARATHI MEDIUM
SUB. – KANNADA
1. ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ.
ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ
: 8 x 1 = 8
1. ಕೆಳಗಿನವುಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರವುಳ್ಳಿ ಪದ
(ಎ)
ಸಜ್ಜನ
(ಬಿ)
ಉನ್ನತ
(ಸಿ)
ಆಶ್ರಯ
(ಡಿ)
ಅಪ್ಪಣೆ
2. ವಿದ್ಯಾರ್ಥಿಗಳು ಶಾಲೆಯಲ್ಲಿ ‘ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು. ಸಪ್ತಮೀ ವಿಭಕ್ತಿಯಿಂದ ಕೂಡಿದ ಪದ
(ಎ)
ದಿನಾಚರಣೆಯನ್ನು
(ಬಿ) ವಿಶ್ವ ಪರಿಸರ
(ಸಿ) ಶಾಲೆಯಲ್ಲಿ
(ಡಿ) ವಿದ್ಯಾರ್ಥಿಗಳು
3. ಬರವಣಿಗೆಯಲ್ಲಿ ಹರ್ಷ, ಅಚ್ಚರಿ, ದುಃಖ, ಕೋಪ ಇತ್ಯಾದಿ ಭಾವನೆಗಳನ್ನು ವ್ಯಕ್ತಪಡಿಸುವಾಗ ಬಳಸುವ ಲೇಖನ ಚಿಹ್ನೆಯನ್ನು
ಹೀಗೆಂದು ಕರೆಯುತ್ತಾರೆ.
(ಎ)
ಪೂರ್ಣವಿರಾಮ
(ಬಿ) ಭಾವಸುಚಕ
(ಸಿ)
ಉದ್ಧರಣ
(ಡಿ) ಪ್ರಶ್ನಾರ್ಥಕ
4. “ಪರಿಚಿತ‘ ಪದದ ವಿರುದ್ದ ಪದ
(ಎ)
ಆಪರಿಚಿತ
(ಬಿ) ಸುಪರಿಚಿತ
(ಸಿ)
ಕುಪರಿಚಿತ
(ಡಿ) ಪರಾಜಿತ
5. ‘ಪ್ರಣತಿ‘ ಪದದ ತದ್ಭವ ರೂಪ
(ಎ)
ಪ್ರಣತೆ
(ಬಿ) ಆರತಿ
(ಸಿ) ಜ್ಯೋತಿ
(ಡಿ) ಹಣತೆ
6. ‘ಗೌರಿಯ ಮುಖ ಕಮಲದಂತೆ ಅರಳಿತು‘ – ಈ
ವಾಕ್ಯದಲ್ಲಿರುವ ಆಲಂಕಾರ
(ಎ)
ಶಬ್ದಾಲಂಕಾರ
(ಬಿ)
ಉಪಮಾಲಂಕಾರ
(ಸಿ) ರೂಪಕಾಲಂಕಾರ
(ಡಿ) ಚಿತ್ರಕವಿತ್ವ
7. ಬೀಚಿಯವರು ತಮಗೆ ಓದಲು ಇನ್ನೂ ಆಗಿಲ್ಲವೆಂದು ಹೇಳಿರುವ ಶಿವರಾಮ
ಕಾರಂತರ ಕೃಷಿ
(ಎ) ಅಳಿದ
ಮೇಲೆ
(ಬಿ) ಮರಳಿ
ಮಣ್ಣಿಗೆ
(ಸಿ) ಬೆಟ್ಟದ ಜೀವ
(ಡಿ) ಮೂಕಜ್ಜಿಯ ಕನಸುಗಳು
8. ಜನಪದರ ಪ್ರಕಾರ ಮೂಡಣದ ಮೋಡದ ಚೆಂದವು ಹೀಗಿದೆ
(ಎ) ಸಪ್ಪೆದಂಟ್ಹಂಗೆ
(ಬಿ)
ಗೊಡೆಗೆ ಬಿಳಿಬಳಿದ್ಹಂಗೆ
(ಸಿ)
ಬೋರಾಡುವ್ಹಂಗೆ
(ಡಿ) ಗೋಡೆಗೆ ಕಪ್ಪುಬಳಿದ್ಹಂಗೆ
II. ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ
ಪದಕ್ಕೆ ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ : 4 x1 = 4
9. ಸತ್ಯವ
ನುಡಿವುದು : ದೇವಲೋಕ : ಮಿಥ್ಯವ ನುಡಿವುದು : ………………………
10. ಹಜರತ್ ಇಮಾಜ್ : ಷಾಜುಮ್ : ಶರೀಫರು : ……………………..
11. ಕುರ್ಚಿ : ಹಿಂದೂಸ್ತಾನಿ ಪದ :: ಕವರು : ……………………….
12. ರವೀಂದ್ರ : ಸವರ್ಣದೀರ್ಘ ಸಂಧಿ :: ನರೇಂದ್ರ :: ……………………..
II ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ
ಬರೆಯಿರಿ :
13. ಪೋರ್ಚುಗೀಸರು ವ್ಯಾಪಾರಕ್ಕಾಗಿ ಭಾರತಕ್ಕೆ ಏಕೆ ಬಂದರು ?
14. ಎಂತಹ ಬಾಳನ್ನು ಕಟ್ಟುತ್ತೇವೆ ಎಂದು ಕಟ್ಟತೇವ ನಾವು‘ ಕವಿತೆಯ ಭರವಸೆ ನೀಡುತ್ತದೆ ?
15. ಈರಪ್ಪ, ಎಂ, ಕಂಬಳಿಯವರಿಗೆ ತಾವು ಆನೆಯಂಬಾರಿ ಏರಿದಂತೆ ಭಾಸವಾಗಲು ಕಾರಣವೇನು ?
16. ಪುಲಿಗೆರೆ ಸೋಮನಾಥನು ಪದ್ಯಗಳಲ್ಲಿ ಬಳಸಿರುವ ಅಂಕಿತ ಯಾವುದು ?
SSLC EXAM June 2020
I.ಕೆಳಗಿನ
ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಹೆಚ್ಚು
ಸೂಕ್ತವಾದ ಉತ್ತರವನ್ನು ಆರಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ : 8×1=8
1. ವ್ಯಂಜನಗಳಿಗೆ ಸ್ವರ ಸೇರಿದಾಗ ಆಗುವ ಅಕ್ಷರ
(ಎ) ವ್ಯಂಜನಾಕ್ಷರ
(ಬಿ) ಸಂಯುಕ್ತಾಕ್ಷರ
(ಸಿ) ಗುಣಿತಾಕ್ಷರ
(ಡಿ) ಒತ್ತಕ್ಷರ
2. ಕೇಳುಗರಿಗೆ ಆಥವಾ ಓದುಗರಿಗೆ ಆಕರ್ಷಣೀಯವಾಗಿ ಮಾಡಲು ಭಾಷೆಯಲ್ಲಿ ಬಳಸುವ ಚಮತ್ಕಾರದ ಮಾತು
(ಎ) ಅಲಂಕಾರ
(ಬಿ) ಛಂದಸ್ಸು
(ಸಿ) ವ್ಯಾಕರಣ
(ಡಿ)
ವಿಭಕ್ತಿಗಳು
3. ಹುಡುಗ, ಹಸು, ಮಕ್ಕಳು, ಹುಡುಗಿ – ಇವುಗಳಲ್ಲಿ ಗುಂಪಿಗೆ ಸೇರದ ಪದ
(ಎ) ಹುಡುಗ
(ಬಿ) ಹಸು
(ಸಿ) ಮಕ್ಕಳು
(ಡಿ) ಹುಡುಗಿ
4. “ಸುರೇಂದ್ರ‘ – ಇದು ಈ ಸಂಧಿಗೆ ಉದಾಹರಣೆ
(ಎ) ಸವರ್ಣದೀರ್ಘ ಸಂಧಿ
(ಬಿ) ಗುಣ ಸಂಧಿ
(ಸಿ) ವ್ರದ್ಧಿ ಸಂಧಿ
(ಡಿ) ಯಣ ಸಂಧಿ
5. ಪದಗಳಿಗೆ ಹೆಚ್ಚುವರಿ ವಿವರಣೆಗಳನ್ನು ಅರ್ಥಗಳನ್ನು ನೀಡುವ ಸಂದರ್ಭದಲ್ಲಿ ಬಳಸಲಾಗುವ ಲೇಖನ
ಚಿಹ್ನೆ
(ಎ) ಉದ್ಧರಣ ಚಿಹ್ನೆ
(ಬಿ) ವಾಕ್ಯವೆಷ್ತನ ಚಿಹ್ನೆ
(ಸಿ) ಭಾವಸೂಚಕ ಚಿಹ್ನೆ
(ಡಿ) ಆವರಣ ಚಿಹ್ನೆ
6. “ಕವಿ” – ಶಬ್ದದ ತದ್ಭವ ರೂಪ
(ಎ) ಕಬ್ಬಿಗ
(ಬಿ) ಕಬ್ಬ
(ಸಿ) ಕಾವ
(ಡಿ) ಕಗ್ಗ
7. ಇವುಗಳಲ್ಲಿ ಪೋರ್ಚುಗೀಸ್ ಭಾಷೆಯಿಂದ ಬಂದು ಕನ್ನಡದಲ್ಲಿ ಬಳಕೆಯಾಗುವ ಶಬ್ದ
(ಎ) ಭೂಮಿ
(ಬಿ) ಮೈಲು
(ಸಿ) ರಸ್ತೆ
(ಡಿ) ಮೇಜು
8, ‘ಕೈಯನ್ನು + ಮುಗಿ = ಕೈಮುಗಿ‘ – ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ
(ಎ) ಕ್ರಿಯಾ ಸಮಾಸ
(ಬಿ) ಅಂಶಿ ಸಮಾಸ
(ಸಿ) ದ್ವಂದ್ವ ಸಮಾಸ
(ಡಿ) ಗಮಕ ಸಮಾಸ
II. ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತ
ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ :
9.
ಕುಲಕರ್ಣಿಯ ಕೈಯಲ್ಲಿ : ಪಿಸ್ತೂಲು :: ರಾಮಸಿಂಗನ ಕೈಯಲ್ಲಿ :
……………………..
10.
ಕೆಳದಿ ಸಂಸ್ಥಾನ : ಚೆನ್ನಮ್ಮ :: ಬೆಳವಡಿ ಸಂಸ್ಥಾನ : ………………….
11,
ಮರ್ತ್ಯಲೋಕ : ಮಿಥ್ಯವ ನುಡಿವುದು :: ದೇವಲೋಕ :
……………….
12.
ಜಪಮಣಿಯು : ಕರದಲ್ಲಿ :: ಮಂತ್ರವು :
……………………………
III. ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ
ಬರೆಯಿರಿ :
13. ಮಿನಿಪೊಲೀಸ್ ನಗರಕ್ಕೆ ಹೋದಾಗ ಗೊರೂರರ ಜೇಬಿನಲ್ಲಿ ಏನಿತ್ತು ?
14. ಯಾವ ಮಳೆ ಸುರಿದರೆ ಕೆರೆಗಳು ತುಂಬುತ್ತವೆ ?
15. ‘ಹೀಗೊಂದು ಟಾಸ್ ಪ್ರಯಾಣ‘ – ಈ ಲೇಖನವು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದೆ ?
16.
ಕೋನಾರ್ಕ್ ದೇವಾಲಯದ ಮಹಾದ್ವಾರಕ್ಕೆ ಕಲಶವನ್ನು ಕೂಡಿಸಿದವನು ಯಾರು ?
SSLC EXAM June 2019
ವಿಭಾಗ – ‘ಎ‘
(ಗದ್ಯ, ಪದ್ಯ, ಪೂರಕ ಅಧ್ಯಯನ)
ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ
ಉತ್ತರ ಬರೆಯಿರಿ : 10 x 1 = 10
1. ಮಿನಿಪೊಲೀಸ್ ನಗರದಲ್ಲಿ ದಾರಿತಪ್ಪಿದ ಗೊರೂರರಿಗೆ ರಾತ್ರಿ ಆಶ್ರಯ ನೀಡಿದವರು ಯಾರು ?
2. ಶರೀಫರು
ಯಾವ ಮಾತನ್ನು ಹುಸಿಗೊಳಿಸಿದರು ?
3. ಶರೀಫರ
ಮೇಲಿನ ಪೂಜ್ಯ ಭಾವನೆಯಿಂದ ದವಸ ಧಾನ್ಯಗಳನ್ನು ನೀಡುತ್ತಿದ್ದವರು ಯಾರು ?
4. ರಾಮಸಿಂಗನು
ಯಾವ ಚಳವಳಿಯ ಮುಂದಾಳತ್ವ ವಹಿಸಿದ್ದನು ?
5.
ದೇಸಾಯಿ ಈಶಪ್ರಭು ಕಿಡಿಕಿಡಿಯಾದುದೇಕೆ ?
6. ಸತೀಶ
ಕುಲಕರ್ಣಿಯವರು ಕಟ್ಟ ಬಯಸಿರುವ ನಾಡು ಎಲ್ಲರೂ ಮೆಚ್ಚುವಂಥದ್ದು ಏಕೆ ?
7. ಕಳಸ, ಶಿಲುಬೆ, ಬಿಳಿ
ಮಿನಾರು ಇವು ಯಾವ ಧರ್ಮದ ಸಂಕೇತಗಳಾಗಿವೆ ?
8. ಬಸವಣ್ಣನವರ
ಪ್ರಕಾರ ದೇವಲೋಕ ಯಾವುದು ?
9. ಪುಲಿಗೆರೆ
ಸೋಮನಾಥ ಹೇಳಿರುವಂತೆ ಖುಷಿಯಲ್ಲಿ ಯಾವ ಗುಣವಿರಬೇಕು ?
10.
ಧರ್ಮಪದನು ವಿಶುವಿನ ಬಳೆಗೆ ಏಕೆ ಬಂದನು ?
ವಿಭಾಗ – ‘ಬಿ‘
(ಆನ್ವಯಿಕ ವ್ಯಾಕರಣ, ಅಲಂಕಾರ, ಛಂದಸ್ಸು)
ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು
ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ
ಬರೆಯಿರಿ : 12 x
1 = 12
28. ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಾಕ್ಷರಗಳ
ಸಂಖ್ಯೆ
(ಎ) ఒంబళ్తు
(ಬಿ) ಇಪ್ಪತ್ತೈದು
(ಸಿ) ಐದು
(ಡಿ)
ಎರಡು
29. ‘ಪರ್ವತ‘ ಪದವು ನಾಮಪದದ ಈ ಪ್ರಕಾರಕ್ಕೆ ಸೇರಿದೆ
(ಎ) ಅಂಕಿತನಾಮ
(ಬಿ) ಅನರ್ಥಕನಾಮ
(ಸಿ) ಭಾವನಾಮ
(ಡಿ)
ರೂಢನಾಮ
30. ಅಬ್ಬ ಈ ವನ ಎಷ್ಟು ಸುಂದರವಾಗಿದೆ. ಈ ವಾಕ್ಯದಲ್ಲಿರಬೇಕಾದ ಲೇಖನ ಚಿಹ್ನೆ
(ಎ) ಪೂರ್ಣವಿರಾಮ
(ಬಿ) ಅಲ್ಪವಿರಾಮ
(ಸಿ) ಭಾವಸೂಚಕ
(ಡಿ) ಆವರಣ
31. ‘ಜೇನಿನಂತಹ ಸಿಹಿ‘ ಇಲ್ಲಿರುವ ಅಲಂಕಾರ
(ಎ) ಉಪಮಾಲಂಕಾರ
(ಬಿ) ದೃಷ್ಟಾಂತಾಲಂಕಾರ
(ಸಿ) ರೂಪಕಾಲಂಕಾರ
(ಡಿ) ಶ್ಲೇಷಾಲಂಕಾರ
32. ‘ಪ್ರಾಣಿ‘ ಪದದ ಬಹುವಚನರೂಪ
(ಎ) ಪ್ರಾಣಿಗಳು
(ಬಿ) ಪ್ರಾಣಿಯರು
(ಸಿ) ಪ್ರಾಣಿಗರು
(ಡಿ)
ಪ್ರಾಣಿಯಂದಿರು
33. ‘ರಕ್ತಗಾಲಿನ‘ ಪದವು ಈ ಸಂಧಿಗೆ ಉದಾಹರಣೆಯಾಗಿದೆ
(ಎ) ಲೋಪ ಸಂಧಿ
(ಬಿ) ಆಗಮ ಸಂಧಿ
(ಸಿ) ಗುಣ ಸಂಧಿ
(ಡಿ)
ಆದೇಶ ಸಂಧಿ
34. ಮಕ್ಕಳು ಶಾಲೆಗೆ ಬರುತ್ತಾರೆ ಆದರೆ ಪಾಠ ಹೇಳಲು ಅಲ್ಲಿ ಸಾಕಷ್ಟು
ಶಿಕ್ಷಕರಿಲ್ಲ. ಈ ವಾಕ್ಯವು
(ಎ) ಸಾಮಾನ್ಯ ವಾಕ್ಯ
(ಬಿ) ಮಿಶ್ರ ವಾಕ್ಯ
(ಸಿ) ಸಂಯೋಜಿತ ವಾಕ್ಯ
(ಡಿ) ಪ್ರಾಸ ವಾಕ್ಯ
35. ಕೊಡಗಿನ ಪ್ರವಾಹದಲ್ಲಿ ಮನಮಠ ಕಳೆದು ಕೊಂಡ ಜನ
ಅಲೆಮಾರಿಗಳಾಗಿ ಊರೂರು ಸುತ್ತಿದರು. – ಈ ವಾಕ್ಯದಲ್ಲಿ ಜೋಡುನುಡಿ ಸೂಚಿಸುವ ಪದ
(ಎ) ಊರೂರು
(ಬಿ) ಮನೆಮಠ
(ಸಿ) ಅಲೆಮಾರಿಗಳು
(ಡಿ) ಕೊಡಗಿನ ಪ್ರವಾಹ
36. ತತ್ಪುರುಷ ಸಮಾಸಕ್ಕೆ ಉದಾಹರಣೆ
(ಎ) ಅರಮನೆ
(ಬಿ) ಹೆಬ್ಬಾಗಿಲು
(ಸಿ) ಮುಕ್ಕಣ್ಣು
(ಡಿ) ಮುಂಗೈ
37. ಭೂಮಿತಾಯಿ ಮಗನಾದ ರೈತನು ಮೇಜಿನ ಮೇಲೆ ಕುಳಿತು ಕೆಲಸ ಮಾಡಲು
ಸಾಧ್ಯವಿಲ್ಲ. ಈ ವಾಕ್ಯದಲ್ಲಿರುವ ಹಿಂದೂಸ್ಥಾನಿ ಪದ
(ಎ) ಭೂಮಿ
(ವಿ) ರೈತ
(ಸಿ) ತಾಯಿ
(ಡಿ)
ಮೇಜು
38. “ವರುಷ‘ ಪದದ ತತ್ಸಮ ರೂಪ
(ಎ) ವರುಶ
(ಬಿ) ವರುಷ
(ಸಿ) ವರ್ಷ
(ಡಿ)
ವರ್ಶ
39. ಕಾಡಿಗೆ ಮತ್ತೆಮತ್ತೆ ಬೆಂಕಿಬಿದ್ದು ಧಗಧಗನೆ ಉರಿದು
ಮರಗಳೆಲ್ಲ ನಾಶವಾದವು – ಈ ವಾಕ್ಯದಲ್ಲಿರುವ ಅನುಕರಣಾವ್ಯಯ
(ಎ) ಮತ್ತೆಮತ್ತೆ
(ಬಿ) ಬೆಂಕಿಬಿದ್ದು
(ಸಿ) ನಾಶವಾದವು
(ಡಿ) ಧಗಧಗನೆ
SSLC EXAM March / April 2019
ವಿಭಾಗ
– ‘ಎ‘
(ಗದ್ಯ, ಪದ್ಯ,
ಪೂರಕ ಅಧ್ಯಯನ)
ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ :
1. ಭಾರತದಲ್ಲಿ ಅಲೆಮಾರಿಗಳು ರಾತ್ರಿವೇಳೆಯಲ್ಲಿ ತಂಗಲು ಇರುವ
ಸ್ಥಳಗಳಾವುವು ?
2. ಅಮೆರಿಕಾದ ಪೊಲೀಸರು ಭಾರತದ ಪೊಲೀಸರ ಬಗ್ಗೆ ಗೊರೂರರಲ್ಲಿ ಯಾವ ವಿಚಾರವನ್ನು ಕೇಳಿ ತಿಳಿದುಕೊಂಡರು ??
3.
ಕೊಡಗಿನ ಗೌರಮ್ಮನವರ ವಿವಾಹವು ಯಾರೊಡನೆ ಆಯಿತು ?
4.
ಆರ್,
ಕಲ್ಯಾಣಮ್ಮ ಯಾರು ?
5.
ಗಾಂಧೀಜಿಯವರು ಕೊಟ್ಟ ಮಂತ್ರ ಯಾವುದು ?
6.
ರಸ ಕವಿತ್ವ ಒಂದೇ ಆದರೂ ಅದರ ರಚನೆಗೆ ಬಳಕೆಯಾಗುತ್ತಿರುವ ಛಂದೋ
ಪ್ರಕಾರಗಳು ಯಾವುವು ?
7.
ಸಿ.ಪಿ.ಕೆ.ಯವರು ಗ್ರಂಥಗಳನ್ನು ಯಾವುದರ ಪಳೆಯುಳಿಕೆ ಎಂದಿದ್ದಾರೆ ?
8.
ಬಸವಣ್ಣನವರ ಸ್ವರ್ಗದ ಕಲ್ಪನೆ ಎಲ್ಲರೂ ಮೆಚ್ಚುವಂತಹುದು ಏಕೆ ?
9.
ಸೋಮನಾಥನು ಹೇಳಿರುವಂತೆ ಬೇರೆಯವರು ಸಾಲಕ್ಕೆ ಯಾವಾಗ ಹೊಣೆಯಾಗಬಹುದು ?
10.
ಧರ್ಮಪದನು ಯಾವ ದೇವಾಲಯದ ಕಲಶವನ್ನು ಜೋಡಿಸಿದನು ?
ವಿಭಾಗ – ‘ಬಿ‘
(ಅನ್ವಯಿಕ ವ್ಯಾಕರಣ, ಅಲಂಕಾರ,
ಛಂದಸ್ಸು)
ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು
ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಹೆಚ್ಚು
ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ
:
28. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ದೀರ್ಘಸ್ವರಗಳ
ಸಂಖ್ಯೆ
(ಎ) ಆರು
(ಬಿ) ಏಳು
(ಸಿ) ಹದಿಮೂರು
(ಡಿ) ಐದು
29. ಕೆಳಗಿನ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರ ಪದವಿದು
(ಎ) ಅಂತಃಪುರ
(ಬಿ) ಕುಂಕುಮ
(ಸಿ) ಪುಸ್ತಕ
(ಡಿ) ಕುಚ್ಚಲು
30. ‘ಬರೆಯುತ್ತೇವ‘ ಪದದ ಗ್ರಾಂಥಿಕ ರೂಪವಿದು
(ಎ) ಬರೇತೇನೆ
(ಬಿ) ಬರೀತಾನೆ
(ಸಿ) ಬರೆವೆವು
(ಡಿ) ಬರೆಯುತ್ತೇವೆ
31. ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆಯಾಗಿರುವ ಪದವಿದು.
(ಎ) ನಾನು
(ಬಿ) ತಾನು
(ಸಿ) ನೀನು
(ಡಿ) ಅವನು
32. ಹಿಮಾಲಯ‘ ಪದವು ಇಂತಹ ನಾಮಪದಕ್ಕೆ ಉದಾಹರಣೆಯಾಗಿದೆ
(ಎ) ಅಂಕಿತನಾಮ
(ಬಿ) ಅನ್ವರ್ಥನಾಮ
(ಸಿ) ರೂಢನಾಮ
(ಡಿ) ಸರ್ವನಾಮ
33. ತೃತೀಯಾ ವಿಭಕ್ತಿ ಪ್ರತ್ಯಯ
(ಎ) ಆ
(ಬಿ) ಅಲ್ಲಿ
(ಸಿ) ಇಂದ
(ಡಿ) ದೆಸೆಯಿಂದ
34. ‘ಕುಡಿಗಳೆಂದು‘ ಪದವನ್ನು ಬಿಡಿಸಿದಾಗ ಆಗುವ ರೂಪ
(ಎ) ಕುಡಿಗಳು + ಹಿಂದು
(ಬಿ) ಕುಡಿಗಳು + ಎಂದು
(ಸಿ) ಕುಡಿಗಳು + ಇಂದು
(ಡಿ)
ಕುಡಿಗಳು + ಮುಂದು
35. “ಗೌರಿಯ ಮುಖ ಕಮಲದಂತೆ ಅರಳಿತು.” ಈ
ವಾಕ್ಯದಲ್ಲಿರುವ ಉಪಮೇಯ
(ಎ) ಅಂತೆ
(ಬಿ) ಅರಳಿತು
(ಸಿ) ಕಮಲ
(ಡಿ) ಗೌರಿಯ ಮುಖ
36. ನಿನ್ನದು ಯಾವ ಊರು ? ನಿನ್ನ ಹೆಸರೇನು ? ಇಲ್ಲಿ ಬಳಕೆಯಾಗಿರುವ ಲೇಖನ ಚಿಹ್ನೆ
(ಎ) ಪ್ರಶ್ನಾರ್ಥಕ ಚಿಹ್ನೆ
(ಬಿ) ವಿವರಣಾತ್ಮಕ ಚಿಹ್ನೆ
(ಸಿ) ಅರ್ಧವಿರಾಮ ಚಿಹ್ನೆ
(ಡಿ) ಭಾವಸೂಚಕ ಚಿಹ್ನೆ
37, “ಸಾಬೂನು‘ ಪದವು ಈ ಭಾಷೆಯಿಂದ ಬಂದ ಶಬ್ದವಾಗಿದೆ
(ಎ) ಇಂಗ್ಲಿಷ್
(ಬಿ) ಹಿಂದೂಸ್ಥಾನಿ
(ಸಿ) ಪೋರ್ಚುಗೀಸ್
(ಡಿ) ಸಂಸ್ಕೃತ
38. ಕೆಳಗಿನ ಪದಗಳಲ್ಲಿ ದ್ವಿರುಕ್ತಿ ಪದವಿದು
(ಎ) ಪಟಪಟ
(ಬಿ) ಧಗಧಗ
(ಸಿ) ನಡೆನಡೆ
(ಡಿ) ರೀತಿನನೀತಿ
39. “ಪರಿಚಿತ‘ ಪದದ ವಿರುದ್ಧಾರ್ಥಕ ರೂಪವಿದು
(ಎ) ಸುಪರಿಚಿತ
(ಬಿ) ಏಪರಿಚಿತ
(ಸಿ) ಕುಪರಿಚಿತ
(ಡಿ) ಅಪರಿಚಿತ
sslc