ಎಸ್‌ಎಸ್‌ಎಲ್‌ಸಿ 2021

 ಬೆಂಗಳೂರು: ಎಸ್‌ಎಸ್‌ಎಲ್‌ಸಿ 2021 ಪರೀಕ್ಷೆ ಜೂನ್ 14 ರಿಂದ ಆರಂಭವಾಗಲಿದೆ ಎಂದು ವಿಧಾನಸೌಧದಲ್ಲಿ ಸಚಿವ ಸುರೇಶ್ ಕುಮಾರ್‌ ಸುದ್ದಿಗೋಷ್ಠಿ ತಿಳಿಸಿದ್ದಾರೆ.

ಜೂನ್ 14 -ಪ್ರಥಮ ಭಾಷೆ

ಜೂನ್ 16 -ಗಣಿತ, ಸಮಾಜಶಾಸ್ತ್ರ ಅಥವಾ ಕನ್ನಡ

ಜೂನ್ 18 -ದ್ವಿತೀಯ ಭಾಷೆ ಇಂಗ್ಲಿಷ್

ಜೂನ್ 21 -ವಿಜ್ಞಾನ

ಜೂನ್ 23 -ತೃತೀಯ ಭಾಷೆ


ಜೂನ್ 25 -ಸಮಾಜ ವಿಜ್ಞಾನ ಪರೀಕ್ಷೆ

ಈ ಬಾರಿ ಪರೀಕ್ಷೆ ಅವಧಿ 3 ಗಂಟೆ 15 ನಿಮಿಷ

IMG 20210128 WA0032

IMG 20210128 WA0033




Join WhatsApp Channel Join Now
Telegram Group Join Now