Financial Assistance For Teachers’ Children 2021-22 Sanctioned and Rejected List..

2021-2022ನೇ ಸಾಲಿನ ಉನ್ನತ ವ್ಯಾಸಂಗ ಧನಸಹಾಯದ ಮೊತ್ತವನ್ನು ಶಿಕ್ಷಕರ ಖಾತೆಗೆ ನೇರವಾಗಿ ಬಿಡುಗಡೆ ಮಾಡಿರುವ ಬಗ್ಗೆ.




 

FA 2021 22 Release Memo page 0001




       2021-22ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗದ ಧನಸಹಾಯವನ್ನು ಮಾನ್ಯ ಆಯುಕ್ತರ ಆದೇಶದಂತೆ ವಿಷಯವಾರು ಧನಸಹಾಯ ಮೊತ್ತವನ್ನು ರೂ.2,000/-ಗಳು ರೂ.3,000/-ಗಳು ಮತ್ತು ರೂ.5,000/-ಗಳನ್ನು ನಿಮ್ಮ ತಾಲ್ಲೂಕಿನ ಶಿಕ್ಷಕರ ಖಾತೆಗೆ ನೇರವಾಗಿ ದಿನಾಂಕ: 21.03.2022 ಮತ್ತು 22.03.2022 ರಂದು NEFT ಮೂಲಕ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗಿದೆ. 531 ತಾಲ್ಲೂಕುವಾರು ಅರ್ಜಿಗಳು ತಿರಸ್ಕೃತಗೊಂಡಿದ್ದು, ತಿರಸ್ಕೃತಗೊಂಡ ಶಿಕ್ಷಕರ ಪಟ್ಟಿಯನ್ನು ಇಲಾಖಾ ಅಂತರ್ಜಾಲದಲ್ಲಿ (www.schooleducation.kar.nic.in) SWF/TBF COLUMNನಲ್ಲಿ ಪ್ರಕಟಿಸಲಾಗಿದೆ. ತಿರಸ್ಕೃತ ಅರ್ಜಿಗಳ ಶಿಕ್ಷಕರುಗಳು ನಿಧಿಗಳಿಗೆ ಸಂಪರ್ಕಿಸುವ ಅಗತ್ಯವಿರುವುದಿಲ್ಲ. ಉಳಿದಂತೆ ಈ ಶಿಕ್ಷಕರ ಬ್ಯಾಂಕ್ ಖಾತೆ ವಿವರ ನಿಧಿಗಳಿಗೆ 614 ಅಲಭ್ಯವಾಗಿದ್ದು ಸದರಿ ಶಿಕ್ಷಕರುಗಳು, ಬ್ಯಾಂಕ್ ಖಾತೆ ವಿವರ ನೀಡಿದಲ್ಲಿ ಅಂತಹ ಶಿಕ್ಷಕರಿಗೆ ಹಂತಹಂತವಾಗಿ ಧನಸಹಾಯ ಬಿಡುಗಡೆ ಮಾಡಲಾಗುವುದು.

 

531 Rejected Teachers List – 

 

Click Here To Download

 







 

614 Sanctioned List – Need to submit BANK A/C details on – kstbf63@gmail.com 

 

Click Here To Download

 







Share with your best friend :)

Leave a Reply

Your email address will not be published. Required fields are marked *