PST / TET ಶೈಕ್ಷಣಿಕ ಮನೋವಿಜ್ಞಾನ: ಕ್ಲಾಸಿಕಲ್ ಕಂಡೀಷನಿಂಗ್ (Classical Conditioning)

ಕ್ಲಾಸಿಕಲ್ ಕಂಡೀಷನಿಂಗ್ (Classical Conditioning)

ಇವಾನ್ ಪಾವ್ಲೊವ್ ಅವರ ಸಿದ್ಧಾಂತ

ರಷ್ಯಾದ ಶರೀರಶಾಸ್ತ್ರಜ್ಞ ಇವಾನ್ ಪಾವ್ಲೊವ್ ಅವರು ಈ ಸಿದ್ಧಾಂತವನ್ನು ಮಂಡಿಸಿದರು. ಇದು ನೈಸರ್ಗಿಕ ಪ್ರಚೋದನೆ (Natural Stimulus) ಮತ್ತು ಕೃತಕ ಪ್ರಚೋದನೆಗಳ (Artificial Stimulus) ನಡುವಿನ ಸಂಬಂಧವನ್ನು ವಿವರಿಸುತ್ತದೆ. ಪಾವ್ಲೊವ್ ಅವರ ನಾಯಿಯ ಪ್ರಯೋಗದಲ್ಲಿ, ಗಂಟೆಯ ಶಬ್ದಕ್ಕೆ ಪ್ರತಿಕ್ರಿಯೆಯಾಗಿ ಜೊಲ್ಲು ಸುರಿಸುವ ಪ್ರಕ್ರಿಯೆಯನ್ನು ನಾವು ಕಾಣಬಹುದು. ಶಿಕ್ಷಣ ಕ್ಷೇತ್ರದಲ್ಲಿ, ಮಕ್ಕಳಲ್ಲಿ ಉತ್ತಮ ಹವ್ಯಾಸಗಳನ್ನು ಹಾಗೂ ಶಿಸ್ತನ್ನು ಬೆಳೆಸಲು ಈ ಸಿದ್ಧಾಂತವು ಅತ್ಯಂತ ಉಪಯುಕ್ತವಾಗಿದೆ.

PST 2026 Educational Psychology Mock Test

ಶೈಕ್ಷಣಿಕ ಮನೋವಿಜ್ಞಾನ: PST 2026

ವಿಷಯ: ಕ್ಲಾಸಿಕಲ್ ಮತ್ತು ಆಪರೆಂಟ್ ಕಂಡೀಷನಿಂಗ್ (ಭಾಗ 17)

ಈ ಪರೀಕ್ಷೆಯು ಇವಾನ್ ಪಾವ್ಲೋವ್ ಮತ್ತು ಬಿ.ಎಫ್. ಸ್ಕಿನ್ನರ್ ಅವರ ಕಲಿಕಾ ಸಿದ್ಧಾಂತಗಳ ಆಧಾರದ ಮೇಲೆ ರಚಿಸಲಾಗಿದೆ. ಇದು ಶಿಕ್ಷಕ ಆಕಾಂಕ್ಷಿಗಳಿಗೆ ಕಲಿಕೆಯ ಪ್ರಕ್ರಿಯೆ, ವರ್ತನೆಗಳ ನಿರ್ವಹಣೆ ಮತ್ತು ಬಲವರ್ಧನೆಯ (Reinforcement) ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಜ್ಞಾನವನ್ನು ಪರೀಕ್ಷಿಸಲು ಈ 20 ಪ್ರಶ್ನೆಗಳ ಅಣಕು ಪರೀಕ್ಷೆಯನ್ನು (Mock Test) ತೆಗೆದುಕೊಳ್ಳಿ.

ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು!

×

ಉತ್ತರ ವಿವರಣೆ

Join WhatsApp Channel Join Now
Telegram Group Join Now