PST 2026 ಶೈಕ್ಷಣಿಕ ಮನೋವಿಜ್ಞಾನ: ಪ್ರಯತ್ನ ಮತ್ತು ಪ್ರಮಾದ ಕಲಿಕೆ (Trial and Error)

PST / TET ಶೈಕ್ಷಣಿಕ ಮನೋವಿಜ್ಞಾನ: ಪ್ರಯತ್ನ ಮತ್ತು ಪ್ರಮಾದ ಕಲಿಕೆ (Trial and Error)

ವಿಷಯದ ಪರಿಚಯ

ಇ.ಎಲ್. ಥಾರ್ನ್‌ಡೈಕ್ (E.L. Thorndike) ರವರ ‘ಪ್ರಯತ್ನ ಮತ್ತು ಪ್ರಮಾದ ಕಲಿಕಾ ಸಿದ್ಧಾಂತ’ವು ಶೈಕ್ಷಣಿಕ ಮನೋವಿಜ್ಞಾನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಕಲಿಯುವವನು ಹಲವು ಪ್ರಯತ್ನಗಳನ್ನು ಮಾಡುತ್ತಾ, ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಸರಿಯಾದ ಪ್ರತಿಕ್ರಿಯೆಯನ್ನು ಕಲಿಯುತ್ತಾನೆ ಎಂಬುದೇ ಈ ಸಿದ್ಧಾಂತದ ಮೂಲ ಮಂತ್ರ. ಈ ಪ್ರಕ್ರಿಯೆಯಲ್ಲಿ ಪ್ರಚೋದನೆ ಮತ್ತು ಪ್ರತಿಕ್ರಿಯೆಯ ನಡುವಿನ ಸಂಬಂಧವು ಬಲಗೊಳ್ಳುತ್ತದೆ.

PST 2026 ಶೈಕ್ಷಣಿಕ ಮನೋವಿಜ್ಞಾನ: ಪ್ರಯತ್ನ ಮತ್ತು ಪ್ರಮಾದ ಕಲಿಕೆ (Trial and Error)

ಈ ಅಣುಕು ಪರೀಕ್ಷೆಯು ಇ.ಎಲ್. ಥಾರ್ಂಡೈಕ್ ಅವರ ‘ಪ್ರಯತ್ನ ಮತ್ತು ಪ್ರಮಾದ’ (Trial and Error) ಕಲಿಕಾ ಸಿದ್ಧಾಂತದ ಮೇಲೆ ಆಧಾರಿತವಾಗಿದೆ. ಇದು ಕಲಿಕಾ ನಿಯಮಗಳಾದ ಪರಿಣಾಮದ ನಿಯಮ, ಅಭ್ಯಾಸದ ನಿಯಮ ಮತ್ತು ಸಿದ್ಧತೆಯ ನಿಯಮಗಳನ್ನು ಒಳಗೊಂಡಿದೆ. ಶಿಕ್ಷಕ ಆಕಾಂಕ್ಷಿಗಳಿಗೆ ಕಲಿಕಾ ಪ್ರಕ್ರಿಯೆಯ ಮೂಲಭೂತ ಹಂತಗಳನ್ನು ಮತ್ತು ಅದರ ಶೈಕ್ಷಣಿಕ ಅನ್ವಯಿಕೆಗಳನ್ನು ಅರ್ಥಮಾಡಿಕೊಳ್ಳಲು ಈ ಪ್ರಶ್ನೆಕೋಶ ಅತ್ಯಂತ ಉಪಯುಕ್ತವಾಗಿದೆ.

PST 2026 – Trial and Error Mock Test

PST 2026: Trial and Error (Thorndike) Mock Test

20 Questions | Auto-Score System

Test Completed!

0 / 20

Keep practicing and reviewing the principles of Educational Psychology.

Join WhatsApp Channel Join Now
Telegram Group Join Now