ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ
ತರಗತಿ -೬ • ವಿಷಯ – ಕನ್ನಡ (SL)
ಪಾಠ – ೧೪: ವೀರರಾಣಿ ಕೆಳದಿ ಚೆನ್ನಮ್ಮ (ನಾಟಕ)
MODEL QUESTION BANK OF LESSON BASED ASSESSMENT
(These Questions are only for model)
Lesson Based Assessment
Class – 6
Sub. – Kannada (Second Language)
ಗದ್ಯ – ೧೧ ಸಾಹಸಿ ಮೊನಾಲಿಸಾ
2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸುವ ಸಂಬಂಧ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸಾಧಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಲಾಗಿದೆ. ಸದರಿ ಸಾಮಗ್ರಿಯನ್ನು ಕಲಿಕಾ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸುವುದು ಅತ್ಯವಶ್ಯಕವಾಗಿದೆ.
1. ಪಾಠ ಆಧಾರಿತ ಮೌಲ್ಯಾಂಕನದ (LBA) ಉದ್ದೇಶಗಳು:
ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಿಕೊಳ್ಳುವುದು.
ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವುದು.
ಮಕ್ಕಳ ಪ್ರಗತಿಯನ್ನು ಗುರುತಿಸುವಲ್ಲಿ ಪರೀಕ್ಷಾ ಅವಲಂಬನೆಯನ್ನು ಕಡಿಮೆ ಮಾಡಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು.
ನಿರಂತರ ವಿಶ್ಲೇಷಣೆಯಿಂದ ನಿಗದಿತ ಕಲಿಕಾ ಫಲಗಳ ಗಳಿಕೆಗೆ ಅವಕಾಶ ನೀಡುವುದು.
ವಿವಿಧ ಕಲಿಕಾ ಹಂತದ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ Inclusive Assessment ಗೆ ಪ್ರೇರಣೆ ನೀಡುವುದು.
ಶಿಕ್ಷಕರ ಮೌಲ್ಯಮಾಪನ ಸಾಮರ್ಥ್ಯವನ್ನು ಹೆಚ್ಚಿಸುವುದು. (ಮೌಖಿಕ, ಪ್ರಾಯೋಗಿಕ, ಸಹವರ್ತಿ ಮೌಲ್ಯಮಾಪನ ಯೋಜನೆಗಳು, Portfolio, ಸ್ವ-ಮೌಲ್ಯಮಾಪನ ಇತ್ಯಾದಿ…)
ವಿದ್ಯಾರ್ಥಿಗಳ ಕಲಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು.
ಪ್ರತಿ ಹಂತದ ವಿದ್ಯಾರ್ಥಿಯ ಕಲಿಕೆಯನ್ನು ಪೋಷಕರ ಗಮನಕ್ಕೆ ತರುವುದು.
ಪಾಠ ಆಧಾರಿತ ಮೌಲ್ಯಾಂಕನ ಚೌಕಟ್ಟು, ಸಾಂಪ್ರದಾಯಿಕ ಪರೀಕ್ಷಾ ಕೇಂದ್ರಿತ ಮೌಲ್ಯಮಾಪನದಿಂದ ದೈನಂದಿನ ತರಗತಿ ಕಲಿಕಾ ಪ್ರಕ್ರಿಯೆಯೊಂದಿಗೆ ಸಂಯೋಜಿತವಾದ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ (CCE) ಪೂರಕವಾಗಿಸುವುದು.
ಪಾಠ ಆಧಾರಿತ ಮೌಲ್ಯಮಾಪನ ಮಾದರಿ ಪ್ರಶ್ನಕೋಠಿ
ಈ ಪ್ರಶ್ನೆಗಳು ಅಭ್ಯಾಸಕ್ಕಾಗಿ ಮಾತ್ರ
ತರಗತಿ – ೬ | ವಿಷಯ – ಕನ್ನಡ (SL) | ಪಾಠ – ೧೪: ವೀರರಾಣಿ ಕೆಳದಿ ಚೆನ್ನಮ್ಮ (ನಾಟಕ)
ಕಲಿಕಾ ಫಲಗಳು (Learning Outcomes)
- ಪಾಠದ ಪ್ರಮುಖ ಪಾತ್ರಗಳನ್ನು ಮತ್ತು ಅವರ ಸಂಬಂಧವನ್ನು ಗುರುತಿಸುವರು.
- ಕನ್ನಡ ನಾಡಿನ ವೀರ ಪರಂಪರೆ ಮತ್ತು ರಾಜಧರ್ಮದ ಮಹತ್ವವನ್ನು ತಿಳಿಯುವರು.
- ಶರಣು ಬಂದವರಿಗೆ ಆಶ್ರಯ ನೀಡುವ ಮೌಲ್ಯವನ್ನು ಅರ್ಥಮಾಡಿಕೊಳ್ಳುವರು.
- ಪಾಠದಲ್ಲಿನ ಕಠಿಣ ಪದಗಳ ಅರ್ಥ ಮತ್ತು ವಿರುದ್ಧಾರ್ಥಕ ಪದಗಳನ್ನು ತಿಳಿಯುವರು.
- ಸಣ್ಣ ವಾಕ್ಯಗಳಲ್ಲಿ ಪ್ರಶ್ನೆಗಳಿಗೆ ಸರಳವಾಗಿ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವರು.
- ನಾಟಕದಲ್ಲಿನ ಸಂಭಾಷಣೆಯನ್ನು ಓದಿ, ಪಾತ್ರಗಳ ಮನಸ್ಥಿತಿಯನ್ನು ಗ್ರಹಿಸುವರು.
I. ಒಂದು ಪದ/ವಾಕ್ಯದಲ್ಲಿ ಉತ್ತರಿಸಿ (೧೩ ಪ್ರಶ್ನೆಗಳು)
II. ಸರಿಯಾದ ಉತ್ತರ ಆರಿಸಿ ಬರೆಯಿರಿ (೧೫ ಪ್ರಶ್ನೆಗಳು)
III. ಬಿಟ್ಟ ಸ್ಥಳ ತುಂಬಿರಿ (೧೫ ಪ್ರಶ್ನೆಗಳು)
IV. ವಿರುದ್ಧಾರ್ಥಕ ಪದಗಳು (೧೦ ಪ್ರಶ್ನೆಗಳು)
V. ಹೊಂದಿಸಿ ಬರೆಯಿರಿ (೫ ಪ್ರಶ್ನೆಗಳು)
೨. ಚೆನ್ನಮ್ಮನ ತಂದೆ – ಅ. ಸಿದ್ದಪ್ಪ ಶೆಟ್ಟಿ
೩. ಚೆನ್ನಮ್ಮನ ಪತಿ – ಆ. ಸೋಮಶೇಖರ ನಾಯಕ
೪. ಕಂದಾಯ ಅಧಿಕಾರಿ – ಉ. ಕೃಷ್ಣಪ್ಪಯ್ಯ
೫. ದುಷ್ಟ ಮೊಗಲ ದೊರೆ – ಈ. ಔರಂಗಜೇಬ
VI. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ (೫ ಪ್ರಶ್ನೆಗಳು)
೨. ಅರಣ್ಯ ಮಾರ್ಗದಲ್ಲಿ ದಿಕ್ಕು ತಿಳಿಯುತ್ತಿರಲಿಲ್ಲ ಮತ್ತು ಆಹಾರ ಸಿಗದಂತೆ ಮಾಡಲಾಗಿತ್ತು.
೩. ಪಳಗಿದ ಆನೆಗಳ ಸಹಾಯದಿಂದ ನೂರಾರು ಕಾಡಾನೆಗಳನ್ನು ಅವರ ಬಿಡಾರಗಳತ್ತ ನುಗ್ಗಿಸಿದರು, ಇದರಿಂದ ಭಯ-ಭೀತರಾಗಿ ಓಡಿಹೋದರು.
ಮಾದರಿ ಉತ್ತರಗಳು (Answer Key)
- ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗ್ರಾಮದ ರಾಣಿ.
- ಸಿದ್ದಪ್ಪ ಶೆಟ್ಟಿ.
- ಸೋಮಶೇಖರ ನಾಯಕನ ಮಡದಿ.
- ಸಾ.ಶ. ೧೬೭೨ ರಿಂದ ೧೬೯೭.
- ಛತ್ರಪತಿ ಶಿವಾಜಿಯವರ ಮಗ ರಾಜಾರಾಮ.
- ಶಂಭಾಜಿ.
- ದುಷ್ಟ ಔರಂಗಜೇಬ.
- ವೀರರಾಣಿ ಕೆಳದಿ ಚೆನ್ನಮ್ಮ.
- ತಿಮ್ಮಣ್ಣ ನಾಯಕ.
- ರಾಜಾರಾಮನಿಗೆ ಆಶ್ರಯ ಕೊಟ್ಟಿದ್ದಕ್ಕಾಗಿ.
- ಭುವನೇಶ್ವರಿ.
- ಕಂದಾಯ ಅಧಿಕಾರಿ.
- ಶರಣಾಗತರನ್ನು ರಕ್ಷಿಸುವುದು.
- ಆ) ಖ್ಯಾತಿ
- ಇ) ಬಲಶಾಲಿ
- ಆ) ಮೊಗಲರ
- ಆ) ಜಂಗಮ
- ಆ) ಶಿವಾಜಿ ಮಹಾರಾಜ
- ಆ) ಕುಂದಾಪುರ, ಗೋಕರ್ಣ
- ಆ) ವ್ಯಸನ, ಚಿಂತೆ
- ಇ) ಗೂಢಚಾರ
- ಆ) ಹಠಾತ್ತಾಗಿ ದಾಳಿ ಮಾಡುವ ಯುದ್ಧ ತಂತ್ರಗಾರಿಕೆ
- ಆ) ಕೂಟ ಕದನ
- ಇ) ಸಿದ್ದಪ್ಪ ಶೆಟ್ಟಿ
- ಆ) ಸಬ್ಬವೀಸ ಕೃಷ್ಣಪ್ಪಯ್ಯ
- ಆ) ಕಾಡಾನೆಗಳು
- ಆ) ಮಾವಟಿಗ (ಆನೆಯನ್ನು ನಡೆಸುವವನು)
- ಇ) ಚೆನ್ನಮ್ಮ ಮತ್ತು ಆಸ್ಥಾನದವರು
- ನೆನೆಯುತ್ತೇವೆ.
- ಆಸರೆ.
- ಕೆಳದಿ.
- ದುಮ್ಮಾನ.
- ಕ್ರೂರತನದಿಂದ.
- ಸುಲಭದ.
- ಧರ್ಮ.
- ರಾಜಧರ್ಮ.
- ಕಾಯುವವನು.
- ಯುದ್ಧಕ್ಕೆ.
- ಶಿವ.
- ಹಠಾತ್ತಾಗಿ.
- ಕಂಗೆಟ್ಟಿದ್ದಾರೆ.
- ಶಸ್ತ್ರಾಸ್ತ್ರಗಳನ್ನು.
- ಪರಂಪರೆ.
- ಶಿಷ್ಟ
- ಕೃತಘ್ನ
- ಅಪಜಯ
- ಅಸತ್ಯ
- ನಿರಾಶ್ರಯ
- ಅಧರ್ಮ
- ದುಃಖ (ಕಷ್ಟ)
- ಮುಂದೆ
- ಚಿಕ್ಕವನು
- ಕೊನೆ
- ೧-ಇ, ೨-ಅ, ೩-ಆ, ೪-ಉ, ೫-ಈ
- ಔರಂಗಜೇಬನು ರಾಜಾರಾಮನ ಸೋದರನಾದ ಶಂಭಾಜಿಯನ್ನು ಸೆರೆ ಹಿಡಿದು, ಕ್ರೂರತನದಿಂದ ಕೊಲ್ಲಿಸಿಬಿಟ್ಟನು.
- ದುಷ್ಟ ಔರಂಗಜೇಬನು ತನ್ನ ಸೋದರ ಶಂಭಾಜಿಯನ್ನು ಕೊಂದ ನಂತರ ತನ್ನನ್ನೂ ಕೊಲ್ಲಿಸಬೇಕೆಂದು ಹೊಂಚು ಹಾಕಿದ್ದನು ಮತ್ತು ರಾಜ್ಯವನ್ನು ವಶಪಡಿಸಿಕೊಳ್ಳಲು ಸೈನ್ಯ ಕಳುಹಿಸಿದ್ದನು. ಶತ್ರುಗಳ ಕಣ್ಣುತಪ್ಪಿಸಿ ಬಂದಿದ್ದರಿಂದ ರಾಜಾರಾಮ ರಕ್ಷಣೆ ನೀಡಲು ಕೇಳಿಕೊಂಡನು.
- ಶಿವಾಜಿ ಮಹಾರಾಜರು ಹಿಂದೆ ಕೆಳದಿ ರಾಜ್ಯದ ವ್ಯಾಪಾರ ಕೇಂದ್ರಗಳಾದ ಕುಂದಾಪುರ, ಗೋಕರ್ಣಗಳ ಮೇಲೆ ದಾಳಿ ಮಾಡಿ, ಅಲ್ಲಿ ತಮಗೆ ಸೇರಬೇಕಾಗಿದ್ದ ತೆರಿಗೆ ಹಣವನ್ನು ಕಿತ್ತುಕೊಂಡು ಹೋಗಿದ್ದರು. ಈ ಕಾರಣಕ್ಕೆ ತಿಮ್ಮಣ್ಣ ನಾಯಕ ವಿರೋಧ ವ್ಯಕ್ತಪಡಿಸಿದರು.
- ಮನುಷ್ಯರನ್ನು ನಾಶ ಮಾಡುವವನಿಗಿಂತ, ಅವರನ್ನು ರಕ್ಷಣೆ ಮಾಡಿ ಧರ್ಮವನ್ನು ಕಾಪಾಡುವವನು ಹೆಚ್ಚು ಶ್ರೇಷ್ಠ ಮತ್ತು ದೊಡ್ಡವನು ಎಂದು ಇದರ ಅರ್ಥ. ಶರಣು ಬಂದ ರಾಜಾರಾಮನಿಗೆ ಆಶ್ರಯ ನೀಡಲು ಚೆನ್ನಮ್ಮ ಈ ಮಾತನ್ನು ಹೇಳಿದಳು.
- ೧. ಕೆಳದಿ ವೀರರು ಮಾರ್ಗ ಮಧ್ಯದಲ್ಲಿ ಮೊಗಲರ ಡೇರೆಗಳ ಮೇಲೆ ಹಠಾತ್ತಾಗಿ ದಾಳಿ ಮಾಡಿದರು (ಮಿಂಚಿನ ಆಕ್ರಮಣ). ೨. ಅರಣ್ಯ ಮಾರ್ಗದಲ್ಲಿ ದಿಕ್ಕು ತಿಳಿಯುತ್ತಿರಲಿಲ್ಲ ಮತ್ತು ಆಹಾರ ಸಿಗದಂತೆ ಮಾಡಲಾಗಿತ್ತು. ೩. ಪಳಗಿದ ಆನೆಗಳ ಸಹಾಯದಿಂದ ನೂರಾರು ಕಾಡಾನೆಗಳನ್ನು ಅವರ ಬಿಡಾರಗಳತ್ತ ನುಗ್ಗಿಸಿದರು, ಇದರಿಂದ ಭಯ-ಭೀತರಾಗಿ ಓಡಿಹೋದರು.
- ರಾಜಾರಾಮನು, “ನಿಮ್ಮ ಔದಾರ್ಯ ದೊಡ್ಡದು ತಾಯಿ, ನಿಮಗೆ ನಾನು ಕೃತಜ್ಞ” ಎಂದು ಕೃತಜ್ಞತೆ ಸಲ್ಲಿಸಿದನು.


