ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (1-5ನೇ ತರಗತಿ) – ಅಭ್ಯಾಸ ಪರೀಕ್ಷೆ 4
ವಿವರಣೆ: ಈ ಅಭ್ಯಾಸ ಪರೀಕ್ಷೆ-4 (Practice Test 4) ಪತ್ರಿಕೆ-I ರ ಸಾಮಾನ್ಯ ಪತ್ರಿಕೆ ಪಠ್ಯಕ್ರಮವನ್ನು ಒಳಗೊಂಡಿದೆ. ಬಾಲ ಮನೋವಿಜ್ಞಾನ, ಮಾನಸಿಕ ಸಾಮರ್ಥ್ಯ, ಸಾಮಾನ್ಯ ಕನ್ನಡ ಮತ್ತು ಇಂಗ್ಲಿಷ್, ಮೌಲ್ಯ ಶಿಕ್ಷಣ, ಆರೋಗ್ಯ ಶಿಕ್ಷಣ ಹಾಗೂ ಗಣಕಯಂತ್ರ ಜ್ಞಾನದ ಒಟ್ಟು 15 ಬಹುಆಯ್ಕೆ ಪ್ರಶ್ನೆಗಳನ್ನು ನೀಡಲಾಗಿದೆ. ಪರೀಕ್ಷೆ ಮುಗಿದ ನಂತರ ‘Submit’ ಬಟನ್ ಒತ್ತಿ, ನಿಮ್ಮ ಸ್ಕೋರ್ ಮತ್ತು ಪ್ರತಿಯೊಂದು ಪ್ರಶ್ನೆಯ ಸರಿಯಾದ ಉತ್ತರದ ವಿವರಣೆಯನ್ನು (Green Explain Button ಮೂಲಕ) ಪಡೆಯಿರಿ.

