ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ – ಮಾದರಿ ಪತ್ರಿಕೆ 2
ವಿವರಣೆ: ಈ ಅಭ್ಯಾಸ ಪರೀಕ್ಷೆಯು (Practice Test – 2) ಪ್ರಾಥಮಿಕ ಶಾಲಾ ಶಿಕ್ಷಕರ (1 ರಿಂದ 5 ನೇ ತರಗತಿ) ನೇಮಕಾತಿಯ ಪತ್ರಿಕೆ-I (ಸಾಮಾನ್ಯ ಪತ್ರಿಕೆ) ಪಠ್ಯಕ್ರಮವನ್ನು ಆಧರಿಸಿದೆ. ಇದು ಬಾಲ ಮನೋವಿಜ್ಞಾನ, ಮಾನಸಿಕ ಸಾಮರ್ಥ್ಯ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಮೌಲ್ಯ ಶಿಕ್ಷಣ, ಆರೋಗ್ಯ ಶಿಕ್ಷಣ ಮತ್ತು ಗಣಕಯಂತ್ರ ಸಾಕ್ಷರತೆ ವಿಷಯಗಳನ್ನು ಒಳಗೊಂಡ 25 ಬಹುಆಯ್ಕೆ ಪ್ರಶ್ನೆಗಳನ್ನು (MCQs) ಹೊಂದಿದೆ. ಪರೀಕ್ಷೆ ಮುಗಿದ ನಂತರ ‘Submit’ ಬಟನ್ ಕ್ಲಿಕ್ ಮಾಡಿ ನಿಮ್ಮ ಅಂಕಗಳನ್ನು ಮತ್ತು ಸರಿಯಾದ ಉತ್ತರಗಳ ವಿವರಣೆಯನ್ನು ಪಡೆಯಿರಿ.

