ಕರ್ನಾಟಕ NMMS ವಿಜ್ಞಾನ ತಯಾರಿ ಪ್ರಶ್ನಕೋಠಿ – 1
ಈ ಪ್ರಶ್ನೆ ಬ್ಯಾಂಕ್ ಕರ್ನಾಟಕ NMMS ವಿದ್ಯಾರ್ಥಿವೇತನ ಪರೀಕ್ಷೆಯ ‘ಶೈಕ್ಷಣಿಕ ಸಾಮರ್ಥ್ಯ ಪರೀಕ್ಷೆ’ (SAT) ವಿಭಾಗಕ್ಕಾಗಿ ತಯಾರಿಸಲಾಗಿದೆ. ಇದು 7 ಮತ್ತು 8ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕದ ಪ್ರಮುಖ ವಿಷಯಗಳಾದ ಜೀವಕೋಶ, ಲೋಹ-ಅಲೋಹಗಳು, ಬೆಳಕು, ವಿದ್ಯುತ್ ಮತ್ತು ಸೂಕ್ಷ್ಮಜೀವಿಗಳು ಇವುಗಳ ಮೇಲೆ ಕೇಂದ್ರೀಕೃತವಾಗಿದೆ. ವಿದ್ಯಾರ್ಥಿಗಳು ಈ ಪ್ರಶ್ನೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಹಾಯವಾಗುತ್ತದೆ.
ಕರ್ನಾಟಕ NMMS ವಿಜ್ಞಾನ ತಯಾರಿ ಪ್ರಶ್ನೆಕೋಠಿ – 1
1. ಜೀವಕೋಶದ ‘ಆತ್ಮಹತ್ಯಾ ಚೀಲಗಳು’ ಎಂದು ಕರೆಯಲ್ಪಡುವ ಕಣದಂಗ ಯಾವುದು?
ಸರಿಯಾದ ಉತ್ತರ: (B) ಲೈಸೋಸೋಮ್‌ಗಳು
2. ಸಾಮಾನ್ಯ ತಾಪಮಾನದಲ್ಲಿ ದ್ರವ ರೂಪದಲ್ಲಿರುವ ಅಲೋಹ ಯಾವುದು?
ಸರಿಯಾದ ಉತ್ತರ: (B) ಬ್ರೋಮಿನ್
3. ಸಸ್ಯಗಳ ಎಲೆಗಳ ಹಸಿರು ಬಣ್ಣಕ್ಕೆ ಕಾರಣವಾದ ವರ್ಣದ್ರವ್ಯ ಯಾವುದು?
ಸರಿಯಾದ ಉತ್ತರ: (B) ಕ್ಲೋರೋಫಿಲ್
4. ಡೆಂಗ್ಯೂ ಜ್ವರವನ್ನು ಹರಡುವ ಸೊಳ್ಳೆ ಯಾವುದು?
ಸರಿಯಾದ ಉತ್ತರ: (B) ಹೆಣ್ಣು ಏಡಿಸ್
5. ಒತ್ತಡದ SI ಏಕಮಾನ ಯಾವುದು?
ಸರಿಯಾದ ಉತ್ತರ: (C) ಪ್ಯಾಸ್ಕಲ್
6. ‘ಕೆಂಪು ಗ್ರಹ’ ಎಂದು ಕರೆಯಲ್ಪಡುವ ಗ್ರಹ ಯಾವುದು?
ಸರಿಯಾದ ಉತ್ತರ: (B) ಮಂಗಳ
7. ಮಾನವನ ಕಣ್ಣಿನಲ್ಲಿ ಪ್ರತಿಬಿಂಬ ಮೂಡುವ ಭಾಗ ಯಾವುದು?
ಸರಿಯಾದ ಉತ್ತರ: (B) ರೆಟಿನಾ
8. ವಿದ್ಯುತ್ ಇಸ್ತ್ರಿ ಪೆಟ್ಟಿಗೆಯಲ್ಲಿ ಬಳಸುವ ತಂತಿ ಯಾವುದು?
ಸರಿಯಾದ ಉತ್ತರ: (B) ನಿಕ್ರೋಮ್
9. ಪಳೆಯುಳಿಕೆ ಇಂಧನ ಅಲ್ಲದದ್ದು ಯಾವುದು?
ಸರಿಯಾದ ಉತ್ತರ: (D) ಸೌರಶಕ್ತಿ
10. ಬ್ರೆಡ್ ಅಥವಾ ಇಡ್ಲಿ ಹಿಟ್ಟು ಉಬ್ಬಲು ಕಾರಣವಾಗುವ ಸೂಕ್ಷ್ಮಜೀವಿ ಯಾವುದು?
ಸರಿಯಾದ ಉತ್ತರ: (B) ಯೀಸ್ಟ್
11. ಶಬ್ದದ ತಾರಕ ಯಾವುದರ ಮೇಲೆ ಅವಲಂಬಿತವಾಗಿರುತ್ತದೆ?
ಸರಿಯಾದ ಉತ್ತರ: (B) ಆವೃತ್ತಿ
12. ಲೋಹಗಳು ಆಮ್ಲಗಳೊಂದಿಗೆ ವರ್ತಿಸಿದಾಗ ಹೊರಬರುವ ಅನಿಲ ಯಾವುದು?
ಸರಿಯಾದ ಉತ್ತರ: (C) ಹೈಡ್ರೋಜನ್
13. ಬೆಂಕಿ ಆರಿಸಲು ಬಳಸುವ ಸಿಲಿಂಡರ್‌ಗಳಲ್ಲಿ ಯಾವ ಅನಿಲವನ್ನು ಬಳಸುತ್ತಾರೆ?
ಸರಿಯಾದ ಉತ್ತರ: (C) ಕಾರ್ಬನ್ ಡೈಆಕ್ಸೈಡ್
14. ನಮ್ಮ ಸೌರವ್ಯೂಹದ ಅತ್ಯಂತ ಪ್ರಕಾಶಮಾನ ಗ್ರಹ ಯಾವುದು?
ಸರಿಯಾದ ಉತ್ತರ: (B) ಶುಕ್ರ
15. ಒಂದು ಏಕಮಾನ ಕಾಲದಲ್ಲಿ ಚಲಿಸಿದ ದೂರವನ್ನು ಏನೆಂದು ಕರೆಯುತ್ತಾರೆ?
ಸರಿಯಾದ ಉತ್ತರ: (B) ಜವ



