ಸರಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ, ಬಾಲಕಿಯರ ಪದವಿಪೂರ್ವ ವಸತಿ ಕಾಲೇಜು, ಚಿಕ್ಕೋಡಿ (ಹಿರೇಕೋಡಿ)
ಲಭ್ಯವಿರುವ ಸೀಟುಗಳು :-
ವಿಜ್ಞಾನ (ಪಿ.ಸಿ.ಎಮ್.ಬಿ.) 60 ಸೀಟುಗಳು
ಕಾರ್ಮಸ್ (ಆಂಗ್ಲ ಮಾಧ್ಯಮ) 60 ಸೀಟುಗಳು
ಪ್ರವೇಶ ಪಡೆಯಲು ಅರ್ಹತೆಗಳು :
01. 10ನೇ ತರಗತಿಯಲ್ಲಿ ಉತ್ತಿರ್ಣರಾಗಿರುವ ವಿದ್ಯಾರ್ಥಿನಿಯರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವಸತಿ ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳು-
ಸಿ.ಇ.ಟಿ ಮತ್ತು ನೀಟ್ ತರಬೇತಿ
1.ಆಯ್ಕೆಯಾದ ವಿದ್ಯಾರ್ಥಿಯರಿಗೆ 11ನೇ ತರಗತಿಯಿಂದ 12 ತರಗತಿಯವರೆಗೆ ಉಚಿತ ಶಿಕ್ಷಣ.
2.ಉಚಿತ ಪಠ್ಯ ಪುಸ್ತಕ, ಲೇಖನ ಸಾಮಗ್ರಿಗಳು, ಸಮವಸ್ತ್ರ,ಹಾಸಿಗೆ ಹೊದಿಕೆ ಮೂಲ ಸೌಲಭ್ಯ ಒದಗಿಸಲಾಗುವುದು.
3. ಸುಸಜ್ಜಿತ ಕೊಠಡಿ ಹಾಗೂ ವಸತಿನಿಲಯಗಳು, ವಿದ್ಯುತ್ ವ್ಯವಸ್ಥೆ 24X7 ಬಿಸಿ ನೀರಿನ ವ್ಯವಸ್ಥೆ ಇದೆ.ಶುದ್ಧ ಕುಡಿಯುವ ನೀರಿನ ವ್ಯವಸ್ಥೆ.
4. ನುರಿತ ಖಾಯಂ ಉಪನ್ಯಾಸಕರಿಂದ ಭೋದನೆ.
5. ಪ್ರತಿ ವಿಷಯಕ್ಕೆ ಸುಸಜ್ಜಿತ ಪ್ರಯೋಗಾಲಯ ಸೌಲಭ್ಯ ಇದೆ. ಡಿಜಿಟ್‌ಲ್ ಗ್ರಂಥಾಲಯ ವೇವಸ್ಥೆ ಇದೆ.
6. ಉಚಿತ ವಸತಿ ಮತ್ತು ಭೋಜನ ವ್ಯವಸ್ಥೆ
7. ಕಾಲೇಜು 24×7 CCTV ನಿರೀಕ್ಷಣೆಯಲ್ಲಿ ಇರುತ್ತದೆ.
Application Format – Click Here
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ -:
8722002933, 9972820108, 9480203432, 8861608180, 8105493349