KA_NEP_GC_149_ QUIZ ANSWERS

 KA_NEP_GC_149_ವಿಶೇಷ ಸನ್ನಿವೇಶದ ಶಾಲೆಗಳಲ್ಲಿ – ತರಗತಿ ಪ್ರಕ್ರಿಯೆ ಸವಾಲುಗಳು ಮತ್ತು ಸಾಧ್ಯತೆಗಳು (ಅತಿ ಹೆಚ್ಚು ಮಕ್ಕಳಿರುವ ಶಾಲೆಗಳು)

QUIZ ANSWERS
 

 

ಸಂಘಟಿತ ಸಮಾಜ ನಿರ್ಮಾಣವಾಗಬೇಕಾದರೆ ಮೂರು `ಕಾರಗಳಲ್ಲಿ ನಮ್ಮ ಸಾಕಾರವಿರಬೇಕು

ಸಂಸಾರ, ಸಂಸ್ಥೆ(ಶಾಲೆ), ಸಮಾಜ

ಸಂಗೀತ, ಸಂಸಾರ, ಸಂಸ್ಕಾರ

ಸಾಮರಸ್ಯ, ಸಂಸಾರ, ಸಂಸ್ಕಾರ

ಸಹಕಾರ, ಸಹಬಾಳ್ವೆ, ಸಮಾಜ

ANS. –  ಸಂಸಾರ, ಸಂಸ್ಥೆ(ಶಾಲೆ), ಸಮಾಜ


2020
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಆಧಾರ ಸ್ತಂಭಗಳ ಮೇಲೆ ನಿರ್ಮಿತವಾಗಿದೆ.

ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕ

ರಾಷ್ಟ್ರದ ಶಿಕ್ಷಣ ನೀತಿ ಮತ್ತು ಮಾನವ ಸಂಪನ್ಮೂಲ

ಪ್ರವೇಶ, ಸಮತೆ, ಗುಣಮಟ್ಟ, ಮತ್ತು ಉತ್ತರದಾಯಿತ್ವ

ಸಂವಿಧಾನದ ಪೀಠಿಕೆ ಹಾಗೂ ಮೂಲಭೂತ ಹಕ್ಕುಗಳ

ANS. –  ಪ್ರವೇಶ, ಸಮತೆ, ಗುಣಮಟ್ಟ, ಮತ್ತು ಉತ್ತರದಾಯಿತ್ವ


ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಸಹಾಯಕವಾಗುವ ಯೂಟ್ಯೂಬ್ ಚಾನಲ್‌ಗಳಿವು;

NCERT, DIET, MAKKALA MANE

DIET, CHANDANA MAKKALA MANE

DIKSHA, DSERT, NISHTHA, SWAYAM

MAKKALA MANE, CHANDANA, DIET

ANS. –  DIKSHA, DSERT,
NISHTHA, SWAYAM


ಹೆಚ್ಚು ಮಕ್ಕಳಿರುವ ತರಗತಿಯಲ್ಲಿ ಚಿಕ್ಕ ಚಿಕ್ಕ ಗುಂಪುಗಳನ್ನಾಗಿ ಮಾಡಿ ಪ್ರತಿ ಗುಂಪಿಗೆ ವಿಷಯಗಳ ತುಣುಕುಗಳನ್ನು ನೀಡಿ ಅವರೇ ಸ್ವತಃ ಕಲಿಯುವ ಮತ್ತು ಮೌಲ್ಯಮಾಪನ ಮಾಡಿಕೊಳ್ಳುವ ಪ್ರಕ್ರಿಯೆಯೇ.

ಕ್ರಮಾನುಗತ ಬೋಧನಾ ವಿಧಾನ

ಪ್ರತ್ಯಕ್ಷಿಕ ಬೋಧನಾ ವಿಧಾನ

ಉಪನ್ಯಾಸ ಬೋಧನಾ ವಿಧಾನ

ಕಲಾ ಸಮ್ಮಿಳಿತ ಕಲಿಕಾ ವಿಧಾನ

ANS. –  ಕ್ರಮಾನುಗತ ಬೋಧನಾ ವಿಧಾನ


ನಿರ್ದಿಷ್ಟ ಸ್ಥಳಾವಕಾಶದಲ್ಲಿ ಕ್ರಿಯಾಶೀಲ ವಿದ್ಯಾರ್ಥಿಯನ್ನು ನಾಯಕನನ್ನಾಗಿ ನೇಮಿಸುವುದು

ಶಿಕ್ಷಕ ಕೇಂದ್ರಿತ ಪದ್ಧತಿ

ಶಿಶು ಕೇಂದ್ರಿತ ಪದ್ಧತಿ

ಪಾಲಕ ಕೇಂದ್ರಿತ ಪದ್ಧತಿ

ಹಿರೇಮಣಿ ಪದ್ಧತಿ

ANS. –  ಹಿರೇಮಣಿ ಪದ್ಧತಿ
ಅತಿ ಹೆಚ್ಚು ಮಕ್ಕಳಿರುವ ತರಗತಿ ಪ್ರಕ್ರಿಯೆಯಲ್ಲಿ ಬೋಧನಾ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಬೇಕಾದ ಸಮಯ

ತರಗತಿ ಪ್ರಕ್ರಿಯೆ ಆರಂಭದ ನಂತರ

ಯಾವ ಸಮಯದಲ್ಲಾದರೂ ಆಗಬಹುದು.

ತರಗತಿ ಪ್ರಕ್ರಿಯೆ ಮುಕ್ತಾಯದ ನಂತರ.

ತರಗತಿ ಪ್ರಕ್ರಿಯೆಯು ಪ್ರಾರಂಭವಾಗುವ ಮೊದಲು,

ANS. –  ತರಗತಿ ಪ್ರಕ್ರಿಯೆಯು ಪ್ರಾರಂಭವಾಗುವ ಮೊದಲು
ಅತಿ ಹೆಚ್ಚು ಮಕ್ಕಳಿರುವ ತರಗತಿ ಸನ್ನಿವೇಶದಲ್ಲಿ ಸ್ಥಳಾವಕಾಶದ ಕೊರತೆಯನ್ನು ಪರಿಹರಿಸಿಕೊಳ್ಳಲು
ಇರುವ ವಿಧಾನ

ವಿಭಿನ್ನ ತರಗತಿ ವಿನ್ಯಾಸಗಳ ಅಳವಡಿಕೆ

ಮಕ್ಕಳಿಗೆ ಸುಮ್ಮನೆ ಕೂಡಲು ತಿಳಿಸುವುದು

ಸಿ ಟಿ ಪರಿಣಾಮಕಾರಿ ಬಳಕೆ

ಹಿರೇಮಣಿ ಪದ್ಧತಿ

ANS. –  ವಿಭಿನ್ನ ತರಗತಿ ವಿನ್ಯಾಸಗಳ ಅಳವಡಿಕೆ


ಶಿಶುಕೇಂದ್ರಿತ ಕ್ರಮದಲ್ಲಿ ಇವರ ಭಾಗವಹಿಸುವಿಕೆ ಹೆಚ್ಚು ಇರುತ್ತದೆ.

ಮಕ್ಕಳು, ಪೋಷಕರು ಮತ್ತು ಶಿಕ್ಷಕರು

ಮಕ್ಕಳು, ಶಿಕ್ಷಕರು, ಮುಖ್ಯಗುರುಗಳು ಮತ್ತು ಪೋಷಕರು

ಶಿಕ್ಷಕರು ಮತ್ತು ಮುಖ್ಯಗುರುಗಳು

ಮಕ್ಕಳು

ANS. –  ಮಕ್ಕಳು


ಅತಿ ಹೆಚ್ಚು ಮಕ್ಕಳಿರುವ ತರಗತಿ ಪ್ರಕ್ರಿಯೆಯ ಸಂವಹನದಲ್ಲಿ ಬರುವ ಅಡೆತಡೆಯ ಅಂಶವಿದು;

ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುವಲ್ಲಿ ಸಫಲ

ಎಲ್ಲರೊಂದಿಗೆ ಸಂವಹನ ಕಷ್ಟಸಾಧ್ಯ

ಎಲ್ಲ ಮಕ್ಕಳಿಗೂ ವೈಯಕ್ತಿಕ ಗಮನವಿರುತ್ತದೆ

ಎಲ್ಲ ಮಕ್ಕಳಿಗೆ ಧ್ವನಿ ಸ್ಪಷ್ಟವಾಗಿ ಕೇಳುತ್ತದೆ

ANS. –  ಎಲ್ಲರೊಂದಿಗೆ ಸಂವಹನ ಕಷ್ಟಸಾಧ್ಯ


ಇಬ್ಬರು ವ್ಯಕ್ತಿಗಳ ನಡುವಿನ ಕಲ್ಪನೆ, ಸಂದೇಶ ಮತ್ತು ಮಾಹಿತಿಯ ವಿನಿಮಯವೇ

ಸಂವಹನ

ಸಂವೇಗ

ಸಂದರ್ಶನ

ಸಂವಾದ

ANS. –  ಸಂವಹನ
 


ಕೆಳಗಿನ ಸವಾಲುಗಳಲ್ಲಿ ಯಾವುದು ಅತಿ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ನಾಯಕತ್ವದ ಸಾಂಸ್ಥಿಕ ಸವಾಲಾಗಿದೆ.

ಸಂಪನ್ಮೂಲಗಳ ಉನ್ನತೀಕರಣ ಮತ್ತು ಐಸಿಟಿ

ವಿಭಿನ್ನ ಪರಿಸರದಿಂದ ಬರುವ ಮಕ್ಕಳ ವೈವಿಧ್ಯತೆ

ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿ

ಶೈಕ್ಷಣಿಕ ಪ್ರಗತಿ

ANS. –  ಸಂಪನ್ಮೂಲಗಳ ಉನ್ನತೀಕರಣ ಮತ್ತು ಐಸಿಟಿ


ಯಾವ ತರಗತಿ ವೇಳೆಗೆ ಎಲ್ಲಾ ವಿದ್ಯಾರ್ಥಿಗಳು ಬುನಾದಿ ಅಕ್ಷರ ಜ್ಞಾನ ಮತ್ತು ಸಂಖ್ಯಾಜ್ಞಾನವನ್ನು ಹೊಂದಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ2020 ಹೆಚ್ಚಿನ ಆದ್ಯತೆ ನೀಡಿದೆ.

3
ನೇ ತರಗತಿ

8 ನೇ ತರಗತಿ

10 ನೇ ತರಗತಿ

5 ನೇ ತರಗತಿ

ANS. – 3 ನೇ ತರಗತಿ

 
ಮೌಲ್ಯಮಾಪನದ ನೆಲೆಗಟ್ಟು ಅಲ್ಲದ್ದು

ಕಲಿಕೆಗಾಗಿ ಮೌಲ್ಯಮಾಪನ

ಕಲಿಕೆಯಾಗಿ ಮೌಲ್ಯಮಾಪನ

ಕಲಿಕೆ ಮತ್ತು ಮೌಲ್ಯಮಾಪನ

ಕಲಿಕೆಯ ಮೌಲ್ಯಮಾಪನ

ANS. –  ಕಲಿಕೆ ಮತ್ತು ಮೌಲ್ಯಮಾಪನ


ತರಗತಿಗಳು ಕಲಿಕಾಸ್ನೇಹಿಯಾಗಿ ಇರಲು ಎರಡು ಮುಖ್ಯ ಸಂಗತಿಗಳು

ಭಯಆತಂಕ ಸಹಿತ ತರಗತಿ ಕೋಣೆ/ಪ್ರಕ್ರಿಯೆಗಳು

ಭಯರಹಿತಆತಂಕ ಸಹಿತ ತರಗತಿ ಕೋಣೆ/ಪ್ರಕ್ರಿಯೆಗಳು

ಭಯಸಹಿತಆತಂಕ ಸಹಿತ ತರಗತಿ ಕೋಣಿ/ಪ್ರಕ್ರಿಯೆಗಳು

ಭಯ ಆತಂಕ ರಹಿತ ತರಗತಿ ಕೋಣೆ/ಪ್ರಕ್ರಿಯೆಗಳು

ANS. –  ಭಯಆತಂಕ ಸಹಿತ ತರಗತಿ ಕೋಣೆ/ಪ್ರಕ್ರಿಯೆಗಳು

ವಿಶೇಷ ಸನ್ನಿವೇಶದ ಶಾಲೆಗಳ ತರಗತಿ ಪ್ರಕ್ರಿಯೆಯನ್ನು ಪ್ರಭಾವಿಸುವ ಅಂಶಗಳು

. ಮಕ್ಕಳ ಸಂಖ್ಯೆ ಮತ್ತು ಭೌತಿಕ ಸ್ಥಳಾವಕಾಶ

ಬಿ. ಶಿಕ್ಷಕರ ವೃತ್ತಿಪರತೆ ಮತ್ತು ವ್ಯಕ್ತಿತ್ವ

ಸಿ. ಪಾಲಕರು ಮತ್ತು ಪೋಷಕರು

ಡಿ. ಮೌಲ್ಯಮಾಪನ ಮತ್ತು ಹಿಮ್ಮಾಹಿತಿ

, ಡಿ ಸಿ ಸರಿ ಬಿ ತಪ್ಪು

, ಬಿ ಮತ್ತು ಸಿ ಸರಿ

, ಸಿ ಸರಿ ಡಿ ತಪ್ಪು

, ಬಿ ಮತ್ತು ಡಿ ಸರಿ

ANS. –   , ಬಿ ಮತ್ತು ಡಿ ಸರಿ


ಸಮರ್ಪಕ ಸಮಯ ನಿರ್ವಹಣೆಯ ಸೂಚಕವಿದು

ವೃತ್ತಿ ಪ್ರಾವಿಣ್ಯತೆಯ ಬಗ್ಗೆ ಹೆಚ್ಚು ಗಮನ ಹರಿಸದಿರುವುದು.

ಇತರರ ಸಮಯವನ್ನು ಅನವಶ್ಯಕವಾಗಿ ಬಳಸಿಕೊಳ್ಳುವುದು

ಒಂದು ಸಮಯದಲ್ಲಿ ಒಂದೇ ಕೆಲಸವನ್ನು ಮಾಡುವುದು

ಬದ್ಧತೆಯಿಂದ ಗುರಿ ತಲುಪುವುದರ ಕಡೆಗೆ ಸಾಗುವುದು.

ANS. – ಬದ್ಧತೆಯಿಂದ ಗುರಿ ತಲುಪುವುದರ ಕಡೆಗೆ ಸಾಗುವುದು.
 
ನಾಯಕತ್ವದ ವಿಧವಲ್ಲದ್ದು

ಸಾಮಾಜಿಕ ನಾಯಕತ್ವ

ಅಂತರ್ಗತ ನಾಯಕತ್ವ

ಜವಾಬ್ದಾರಿಯುತ ನಾಯಕತ್ವ

ಸ್ಪಂದಿಸುವ ನಾಯಕತ್ವ

ANS. –  ಸಾಮಾಜಿಕ ನಾಯಕತ್ವ
 

ಉತ್ತಮವಾಗಿ ಮತ್ತು ಶೀಘ್ರವಾಗಿ ಕೆಲಸ ಮಾಡಲು ಬಳಸುವ ತಂತ್ರ

ಮಾಹಿತಿಗಳನ್ನು ಸುಲಭವಾಗಿ ಶೀಘ್ರವಾಗಿ ಪಡೆಯುವುದು.

ಕೆಲಸದ ಒತ್ತಡಗಳಿಂದ ಮುಕ್ತವಾಗಿರುವುದು

ಕೆಲಸ ಬಾಕಿ ಉಳಿಯದಂತೆ ನಿರ್ವಹಿಸುವುದು

ನಮ್ಮ ಸಾಮರ್ಥ್ಯಗಳನ್ನು ವೃದ್ಧಿಸುವುದು

ANS. –  ಕೆಲಸದ ಒತ್ತಡಗಳಿಂದ ಮುಕ್ತವಾಗಿರುವುದು


ಉತ್ತಮ ಸಮಯ ನಿರ್ವಹಣೆಯ ಸೂಚಕಗಳಿವು

. ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸಗಳನ್ನು ನಿರ್ವಹಿಸುವುದು

ಬಿ. ಬದ್ಧತೆಯಿಂದ ಗುರಿ ತಲುಪದೇ ಸಾಗುವುದು.

ಸಿ. ವೃತ್ತಿ ಪ್ರಾವಿಣ್ಯತೆಯನ್ನು ಹೆಚ್ಚಿಸಿಕೊಳ್ಳದಿರುವುದು.

ಡಿ. ಕೆಲಸ ಬಾಕಿ ಉಳಿಯದಂತೆ ನಿರ್ವಹಿಸುವುದು.

, ಬಿ ಸರಿ ಸಿ, ಡಿ ತಪ್ಪು

, ಡಿ ತಪ್ಪು ಬಿ, ಸಿ ಸರಿ

, ಸಿ ಸರಿ ಬಿ, ಡಿ ತಪ್ಪು

, ಡಿ ಸರಿ ಬಿ, ಸಿ ತಪ್ಪು*

ANS. –  , ಡಿ ಸರಿ ಬಿ, ಸಿ ತಪ್ಪು

 
ಸಮಯ ಪೋಲಾಗುವುದನ್ನು ನಿವಾರಿಸುವ ಮಾರ್ಗ

ನಮ್ಮ ಕೆಲಸವನ್ನು ಅಸಮರ್ಪಕವಾಗಿ ಸಂಘಟಿಸುವುದು

ಕಾರ್ಯಗಳಲ್ಲಿ ವೈವಿಧ್ಯತೆಯನ್ನು ತಂದುಕೊಳ್ಳದೇ ಇರುವುದು

ಏಕಕಾಲದಲ್ಲಿ ಹಲವು ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು

ಕೆಲಸಗಳ ಹಂಚಿಕೆಯಲ್ಲಿ ಬದಲಾವಣೆ ಮಾಡದೇ ಇರುವುದು

ANS. –  ಏಕಕಾಲದಲ್ಲಿ ಹಲವು ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು


ಇವುಗಳಲ್ಲಿ ವಿಶೇಷ ಸನ್ನಿವೇಶದ ಶಾಲೆಗಳ ತರಗತಿ ಪ್ರಕ್ರಿಯೆಯನ್ನು ಪ್ರಭಾವಿಸುವ ಅಂಶ

ಇಲಾಖಾ ಅಧಿಕಾರಿಗಳು

ಮಕ್ಕಳ ಸಂಖ್ಯೆ ಮತ್ತು ಭೌತಿಕ ಸ್ಥಳಾವಕಾಶ

ಪಾಲಕರು

ಪೋಷಕರು

ANS. –  ಮಕ್ಕಳ ಸಂಖ್ಯೆ ಮತ್ತು ಭೌತಿಕ ಸ್ಥಳಾವಕಾಶ
 


ನಮ್ಮ ದೇಶದ ಶೈಕ್ಷಣಿಕ ಇತಿಹಾಸದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ2020 ಅತ್ಯಂತ ವಿಸ್ತಾರವಾದ,ಅಮೂಲಾಗ್ರ ಮತ್ತು ಭವಿಷ್ಯದ ನೀತಿ ಆಗಿದೆಎಂಬುದು ಇವರ ಹೇಳಿಕೆಯಾಗಿದೆ.

ಸಂಜಯ ದತ್ತ

ಸಂಜಯ ಧೋತ್ರೆ

ಸಂಜಯ ಸಿಂಗ್

ಸಂಜಯ ರಾವ

ANS. –  ಸಂಜಯ ಧೋತ್ರೆ


ಶಿಕ್ಷಕರ ವೃತ್ತಿಪರತೆಯ ಲಕ್ಷಣವಲ್ಲದ್ದು

ವೃತ್ತಿ ಬಗೆಗೆ ಪೂರ್ವಾಗ್ರಹ ಪೀಡಿತರಾಗಿರಬೇಕು

ವೃತ್ತಿ ಬಗೆಗೆ ಪ್ರೀತಿ ಇರಬೇಕು

ನಾವೀನ್ಯ ಕ್ರಮಗಳನ್ನು ಸೃಜಿಸಬೇಕು

ಮುಕ್ತ ಮತ್ತು ಸ್ವೀಕಾರ ಮನೋಭಾವವಿರಬೇಕು

ANS. –  ವೃತ್ತಿ ಬಗೆಗೆ ಪೂರ್ವಾಗ್ರಹ ಪೀಡಿತರಾಗಿರಬೇಕು


ರಚನಾವಾದದ `5′ ಗಳಲ್ಲಿ ಮೂರನೆಯ ಹಂತ

ವಿಸ್ತರಿಸುವುದು

ತೊಡಗಿಸಿಕೊಳ್ಳುವುದು

ಅನ್ವೇಷಿಸುವುದು

ವಿವರಿಸುವುದು

ANS. – 
ವಿವರಿಸುವುದು
ಎನ್..ಪಿ2020 ಮೂಲಭೂತ ತತ್ವವಿದು.

ಬಿಗಿಯಾದ ವಿಭಜನೆಗಳಿಲ್ಲದ ಶಿಕ್ಷಣ ವ್ಯವಸ್ಥೆಯ ರೂಪಣೆ

ಬಹು ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶವಿಲ್ಲ.

ಸೃಜನಶೀಲ ಮತ್ತು ವಿಮರ್ಶಾತ್ಮಕ ಚಿಂತನೆ ಅವಕಾಶವಿಲ್ಲ.

ಬಹುಮುಖೀ ಅಸಮಗ್ರ ಶಿಕ್ಷಣ.

ANS. –  ಬಿಗಿಯಾದ ವಿಭಜನೆಗಳಿಲ್ಲದ ಶಿಕ್ಷಣ ವ್ಯವಸ್ಥೆಯ ರೂಪಣೆ
 

ಅತಿ ಹೆಚ್ಚು ಮಕ್ಕಳಿರುವ ತರಗತಿ ಪ್ರಕ್ರಿಯೆಯಲ್ಲಿ ಪಾಲಕರು/ಪೋಷಕರು ಎದುರಿಸುವ ಪ್ರಮುಖ ಸವಾಲು
ಇದಾಗಿದೆ;

ಸಹಪಾಠಿಗಳ ಗದ್ದಲ

ಸಾಕಷ್ಟು ಸ್ಥಳಾವಕಾಶದ ಕೊರತೆ

ತಮ್ಮ ಮಕ್ಕಳ ವೈಯಕ್ತಿಕ ಕಾಳಜಿ

ಎಲ್ಲ ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆ ಪಡೆಯುವುದು

ANS. –  ತಮ್ಮ ಮಕ್ಕಳ ವೈಯಕ್ತಿಕ ಕಾಳಜಿ


ಅತಿ ಹೆಚ್ಚು ಮಕ್ಕಳಿರುವ ತರಗತಿ ಪ್ರಕ್ರಿಯೆಯಲ್ಲಿ ಎಲ್ಲ ರೀತಿಯ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸುವುದು ಮತ್ತು ಅವರಿಗೆ ವೈಯಕ್ತಿಕ ಗಮನ ನೀಡುವುದು ಕೆಳಗಿನ ಸವಾಲಿಗೆ ಸಂಬಂಧಿಸಿದೆ.

ಭೌತಿಕ ಸವಾಲು

ಶಿಕ್ಷಕರ ಸವಾಲು

ಮಕ್ಕಳ ಸವಾಲು

ಪೋಷಕರ ಸವಾಲು

ANS. –  ಶಿಕ್ಷಕರ ಸವಾಲು

ನಾವು ಬಳಸುವ ತಂತ್ರಜ್ಞಾನವು ಮಕ್ಕಳ ವಯೋಮಾನ ಮತ್ತು ಕಲಿಕಾ ಮಟ್ಟಕ್ಕೆ ಅನುಗುಣವಾಗಿರಬೇಕು ಎನ್ನುವುದು ತಂತ್ರಜ್ಞಾನ ಬಳಕೆಯ ಹಂತವನ್ನು ಸೂಚಿಸುತ್ತದೆ.

ಮೌಲ್ಯಮಾಪನ

ಹೊಂದಿಸಿಕೊಳ್ಳುವಿಕೆ

ಮಾರ್ಗದರ್ಶನ

ಯೋಜನೆ

ANS. –  ಹೊಂದಿಸಿಕೊಳ್ಳುವಿಕೆ


ಅತಿ ಹೆಚ್ಚು ಮಕ್ಕಳಿರುವ ತರಗತಿ ಪ್ರಕ್ರಿಯೆಯ ಸಂವಹನದಲ್ಲಿ ಕಂಡು ಬರುವ ಅಡೆತಡೆಯಲ್ಲದ ಅಂಶ;

ಎಲ್ಲ ಮಕ್ಕಳೊಂದಿಗೆ ಸಂವಹನ ಕಷ್ಟಸಾಧ್ಯ

ನಿರಂತರ ಉತ್ಸಾಹ ಮತ್ತು ಆತ್ಮವಿಶ್ವಾಸದ ಕೊರತೆ

ಮಕ್ಕಳು ಹೆಚ್ಚು ಕ್ರಿಯಾಶೀಲತೆಯಿಂದ ಆಲಿಸುತ್ತಾರೆ

ವೈಯಕ್ತಿಕ ಗಮನ/ಹಿಮ್ಮಾಹಿತಿ ನೀಡುವುದು ಕಷ್ಟಸಾಧ್ಯ

ANS. –  ಮಕ್ಕಳು ಹೆಚ್ಚು ಕ್ರಿಯಾಶೀಲತೆಯಿಂದ ಆಲಿಸುತ್ತಾರೆ

ವಿದ್ಯಾರ್ಥಿಯು ಸ್ವತಃ ಕಲಿಯುವ, ಸ್ವಮೌಲ್ವಿಕರಿಸುವ ಹಾಗೂ ತಾನೇ ಉತ್ತರವನ್ನು ದೃಢಪಡಿಸಿಕೊಳ್ಳಬಹುದಾದ ಬೋಧನೆಯೇ

ಉಪನ್ಯಾಸ ಬೋಧನೆ

ಕ್ರಮಾನುಗತ ಬೋಧನೆ

ಪ್ರಾತ್ಯಕ್ಷಿಕೆ ವಿಧಾನ

ಸಂದರ್ಶನ ವಿಧಾನ

ANS. – ಕ್ರಮಾನುಗತ ಬೋಧನೆ

 
ಅತಿ ಹೆಚ್ಚು ಮಕ್ಕಳಿರುವ ತರಗತಿ ಪ್ರಕ್ರಿಯೆಯಲ್ಲಿ ಭೌತಿಕ ಸವಾಲಿಗೆ ಸಂಬಂಧಿಸಿದ ಅಂಶ

ತರಗತಿ ಕೊಠಡಿಗಳ ಕೊರತೆ

ಚಟುವಟಿಕೆಯ ಆಯೋಜನೆ

ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸುವುದು

ಕೇಳಿಸುವಂತೆ ಸಂವಹನ ಮಾಡುವುದು

ANS. – ತರಗತಿ ಕೊಠಡಿಗಳ ಕೊರತೆ

 


 


ಹೊಸ ರಾಷ್ಟ್ರೀಯ ಶಿಕ್ಷಣ ನೀತಿ2020 ಆಶಯದಲ್ಲಿ ಇದು ಒಂದು

ಕಲಿಯುವುದನ್ನು ಕಲಿ, ಕಲಿಯುತ್ತಾ ಕಲಿಸು

ಕಲಿಯುತ್ತಾ ಕಲಿಸು, ಕಲಿಸುತ್ತಾ ಕಲಿ

ಕಲಿಯುತ್ತಾ ಕಲಿ, ಕಲಿಸುತ್ತಾ ಕಲಿ

ಕಲಿಯುತ್ತಾ ಕಲಿಸು, ಕಲಿಸುತ್ತಾ ಕಲಿಸು

ANS. –  ಕಲಿಯುತ್ತಾ ಕಲಿಸು, ಕಲಿಸುತ್ತಾ ಕಲಿ


ಹೆಚ್ಚು ಮಕ್ಕಳಿರುವ ತರಗತಿ ಸನ್ನಿವೇಶದಲ್ಲಿ ಮಕ್ಕಳಿಗೆ ಪಠ್ಯಪುಸ್ತಕದ ಆಚೆ ಕಲಿಕೆಯನ್ನು ಅನುಕೂಲಿಸುವುದು

ವೆಬ್‌ಪೋಸ್ಟರ್

ವೆಬ್‌ಲಿಂಕ್

ವೆಬ್ ಸಿಂಕ

ವೇಬ ಚಿತ್ರ

ANS. – ವೆಬ್‌ಲಿಂಕ್ 


ವಿಶೇಷ ಸನ್ನಿವೇಶದ ಶಾಲೆಗಳಲ್ಲಿ ಅತಿ ಹೆಚ್ಚು ಮಕ್ಕಳಿರುವ ತರಗತಿ ಪ್ರಕ್ರಿಯೆಯಲ್ಲಿ ವೈಯಕ್ತಿಕ ಗಮನ

ಕೊಡುವ ಒಂದು ವಿಧಾನ

ಉಪನ್ಯಾಸ ಪದ್ಧತಿ

ಶಿಕ್ಷಕ ಕೇಂದ್ರಿತ ಪದ್ಧತಿ

ಹಿರೇಮಣಿ ಪದ್ಧತಿ

ಪಠ್ಯ ಕೇಂದ್ರಿತ ಪದ್ಧತಿ

ANS. –  ಹಿರೇಮಣಿ ಪದ್ಧತಿ


ಹೊಸ ರಾಷ್ಟ್ರೀಯ ಶಿಕ್ಷಣ2020 ಪರೀಕ್ಷೆಗಾಗಿ ಕಲಿಕೆ ಮತ್ತು ಯಾಂತ್ರಿಕ ಕಲಿಕೆಗಿಂತ ಯಾವುದಕ್ಕೆ ಹೆಚ್ಚು ಒತ್ತು ನೀಡಬೇಕೆಂದಿದೆ.

ಸಹಜ ಕಲಿಕೆ

ವಿಷಯಾಧಾರಿತ ಕಲಿಕೆಗೆ

ಪರಿಕಲ್ಪನಾ ತಿಳಿವಳಿಕೆಗೆ

ತಂತ್ರಜ್ಞಾನಾಧಾರಿತ ಕಲಿಕೆಗೆ

ANS. –  ಪರಿಕಲ್ಪನಾ ತಿಳಿವಳಿಕೆಗೆ


ಇವುಗಳಲ್ಲಿ ಯಾವುದು ಉತ್ತಮ ನಾಯಕನ ಲಕ್ಷಣವಲ್ಲ

ದೃಢ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯವಿರಬೇಕು

ಉದ್ದೇಶ ಮತ್ತು ನಿರ್ದೇಶಿಸುವ ಪ್ರಜ್ಞೆ ಹೊಂದಿರಬೇಕು

ಧನಾತ್ಮಕ ಮನೋಧೋರಣೆ ಬೆಳೆಸಿಕೊಂಡಿರಬೇಕು

ಅಧಿಕಾರ ದರ್ಪದ ಜೊತೆಗೆ ಸಮಯ ಪ್ರಜ್ಞೆ ಹೊಂದಿರಬೇಕು

ANS. –  ಅಧಿಕಾರ ದರ್ಪದ ಜೊತೆಗೆ ಸಮಯ ಪ್ರಜ್ಞೆ ಹೊಂದಿರಬೇಕು


ಒಂದು ನಿರ್ದಿಷ್ಟ ಕಾರ್ಯದ ಮೇಲೆ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲು ಬಳಸುವ ಸಮಗ್ರ
ಮಾನದಂಡವೇ.

ರುಬ್ರಿಕ

ತಾಳೆಪಟ್ಟಿ

ತಪಶೀಲುಪಟ್ಟಿ

ದರ್ಜಾಮಾಪನ

ANS. –  ರುಬ್ರಿಕ


ಅತಿ ಹೆಚ್ಚು ಮಕ್ಕಳಿರುವ ತರಗತಿ ಪ್ರಕ್ರಿಯೆಯ ಸವಾಲಿಗೆ ಸಂಬÀಧಿಸಿಲ್ಲದ್ದು

ಕಲಿಕಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುವಿಕೆ

ಏಕಕಾಲದಲ್ಲಿ ಮಕ್ಕಳ ಅವಧಾನ ಕೇಂದ್ರಿಕರಿಸುವುದು

ತರಗತಿಯಲ್ಲಿ ಮಕ್ಕಳ ನಿಯಂತ್ರಣ

ಕಲಿಕೋಪಕರಣಗಳ ಸಮರ್ಪಕ ಬಳಕೆಯು ಕಷ್ಟಸಾಧ್ಯ

ANS. –  ಕಲಿಕಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುವಿಕೆ


ಕೆಳಗಿನವುಗಳಲ್ಲಿ ಮಗುವಿನ ಕಲಿಕಾ ಆಸಕ್ತಿಯನ್ನು ಗುರುತಿಸಬಹುದಾದ ತರಗತಿ ಲಕ್ಷಣ;

ಶಿಕ್ಷಕ ಕೇಂದ್ರಿತವಾಗಿರುತ್ತದೆ

ಮಕ್ಕಳ ಅವಧಾನ ಪೂರ್ಣ ಕೇಂದ್ರೀಕೃತವಾಗಿರುವುದಿಲ್ಲ

ಮಕ್ಕಳು ಮತ್ತು ಶಿಕ್ಷಕರ ಮಧ್ಯ ಪ್ರಶೋತ್ತರವಿರುವುದಿಲ್ಲ

ಮಕ್ಕಳ ಕುತೂಹಲ ನಿರಂತರವಾಗಿರುತ್ತದೆ

ANS. –  ಶಿಕ್ಷಕ ಕೇಂದ್ರಿತವಾಗಿರುತ್ತದೆ  

 
 

QUIZ ANSWERS IN WORDS

KA_NEP_GC_148

https://bit.ly/3qtskxw

KA_NEP_GC_147 ATTEMPT 1

https://bit.ly/3Djywzy

KA_NEP_GC_147 ATTEMPT 2

https://bit.ly/3xF1dDN

KA_NEP_GC_146

https://bit.ly/3eJMgt8

KA_NEP_GC_145 Attempt 1,2,3

https://bit.ly/3d0bmUt

 

KA_NEP_GC_144

https://bit.ly/3qx8uBA

 

KA_NEP_GC_143 Attempt 1

https://bit.ly/3xffkiK

 

KA_NEP_GC_143 Attempt 2

https://bit.ly/3Bwjg12

 

KA_NEP_GC_142

https://bit.ly/3qA6OHa

 

KA_NEP_GC_141

https://bit.ly/3RCPj53

 
Share your love

One comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.